|| ಗುರು ಸ್ತುತಿ ||
ಜಯದೇವ ಜಯದೇವ ಜಯ ಸದ್ಗುರು ನಾಥ
ಶ್ರೀ ಸದ್ಗುರು ನಾಥ
ಶ್ರೀ ಭಾರತಿ ತೀರ್ಥ ಗುರು ಸಾರ್ವಭೌಮ
ಜಯ ದೇವ ಜಯ ದೇವ || ಪಲ್ಲವಿ ||
ವರ್ಜಿತ ವಿಷಯ ಕಲಾಪ ದುರ್ಜನ ಸುದುರಾಪ
ದೂರೀಕೃತನತ ಪಾಪ ಸಚ್ಚಿತ್ಸುಖ ರೂಪ ||
ಜಯದೇವ ಜಯದೇವ ||
ಪೂಜಿತ ಪನ್ನಗ ಭೂಷಣ ಪ್ರಜ್ಞಾಜಿತ ಧಿಷಣ
ಮುಖ ನಿರ್ಧುತ ತರುಣಾರುಣ ಭಕ್ತೇಷು ಸಕರುಣಾ || ಜಯದೇವ ಜಯದೇವ ||ವ
ವೀಕ್ಷಾಲವಹೃತ ಲೋಕಾ ಲಘು ದುಃಸಹ ಶೋಕಾ
ಶಂಕರಗುರು ವರ ಪೂಜಕ ಕೃತನತಜನ ಭವುಕ || ಜಯದೇವ ಜಯದೇವ ||
ಪರಶಿವ ಪರಾವತಾರ ಗತ ಸರ್ವ ವಿಕಾರ
ಮುನಿಜನ ಹೃದಯ ವಿಹಾರ ಕೃತ ಭುವನೋದ್ಧಾರ || ಜಯದೇವ ಜಯದೇವ ||
0 ಕಾಮೆಂಟ್‌ಗಳು