ನಮೋ ನಮೋ ನರಸಿಂಹ - Namo Namo Narasimha

|| ನರಸಿಂಹ ಸ್ತುತಿ ||




ನಮೋ ನಮೋ ನರಸಿಂಹ

ನಮೋ ಲಕ್ಷ್ಮೀ ನರಸಿಂಹ(2)

ಮಹಾಬಲ ಹರಿ ನರಸಿಂಹ

ಮಹಾದೇವ ಹರಿ ನರಸಿಂಹ||(2)

ಸುಭದ್ರಕಾಯ ನರಸಿಂಹ.

ಸುರೇಶ್ವರ ಹರಿನರಸಿಂಹ||1||(2)


ನಮೋ ನಮೋ ನರಸಿಂಹ

ನಮೋ ಲಕ್ಷ್ಮೀ ನರಸಿಂಹ.(2)

ವಿಶ್ವಂಭರ ಹರಿ ನರಸಿಂಹ

ಪರಮೇಶ್ವರ ಹರಿ ನರಸಿಂಹ||(2)

ಜಗತ್ಪಾಲ ಹರಿ ನರಸಿಂಹ|

ಜಗನ್ನಾಥ ಹರಿ ನರಸಿಂಹ||2||(2)


ನಮೋ ನಮೋ ನರಸಿಂಹ

ನಮೋ ಲಕ್ಷ್ಮೀ ನರಸಿಂಹ (2)

ಪ್ರಹ್ಲಾದ ಪಾಲ ನರಸಿಂಹ

ಅಹ್ಲಾದಕಾರ ನರಸಿಂಹ (2)

ವಜ್ರನಖ ಹರಿ ನರಸಿಂಹ

ಶಾರದೇ ಸನ್ನುತ ನರಸಿಂಹ||3||(2)


ನಮೋ ನಮೋ ನರಸಿಂಹ

ನಮೋ ಲಕ್ಷ್ಮೀ ನರಸಿಂಹ (2)

ನಮೋ ನಮೋ ನರಸಿಂಹ (3)






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು