ಸಾಮಗಾನ ಕೋವಿದೆ - Samagana Kovide

|| ಶೃಂಗೇರಿ ಶಾರದಾ ಸ್ತುತಿ ||



ಸಾಮಗಾನ ಕೋವಿದೆ ರಾಗರಾಣಿ ಶಾರದೆ||

ಸಾಮಗಾನ ಕೋವಿದೆ ಆ…ಆ…


ಶೃಂಗ ಪುರದಿ ನೆಲೆಸಿ ನಿಂತ ಮಂಗಳಾಂಗಿ ಭಾರತಿ

ತಿಂಗಳ ಬೆಳಕ ಶಿರದಿ ಧರಿಸಿದ ಅಂಗಜಾರಿಯ ಸೋದರಿ ||


ತುಂಗಾನಂದಿನಿ ಬಳಸಿ ನಿಂತ ಮಾತಂಗಿ ಸುಂದರಿ ||

ಮಂದಹಾಸ ಶೋಭಿತೆ ಇಂದ್ರ ಪೂಜಿತ ವಂದಿತೆ || 


ಅಕ್ಷಮಾಲೆ ಅಮ್ರತ ಕಳಸ ಹಸ್ತ ಪುಸ್ತಕರೂಪಿಣಿ ||

ಸಾಕ್ಷಾತ್ಕಾರದಿ ಶಂಕರಗೊಲಿದ ಅಕ್ಷರರೂಪಧಾರಿಣಿ| |





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು