ದೇವ ಬಂದ ನಮ್ಮ ಸ್ವಾಮಿ ಬಂದಾನೋ - Deva Banda Namma Swami Bandano lyrics in kannada

 


ಹರಿ ಭಜನೆ



ರಾಗಃ ಬೃಂದಾವನಿ

ದೇವ ಬಂದಾ ನಮ್ಮ ಸ್ವಾಮಿ ಬಂದಾನೋ  | 

ದೇವರ ದೇವ ಶಿಖಾಮಣಿ ಬಂದಾನೋ ||ಪಲ್ಲವಿ     


ಗರುಡಗಮನ ಬಂದಾ |ಉರಗ ಶಯನಬಂದ|

ನರಗೊಲಿದವ ಬಂದಾ |ನಾರಾಯಣ ಬಂದನೋ 1.


ಪಕ್ಷಿವಾಹನ ಬಂದಾ|ಲಕ್ಷ್ಮೀರಮಣ ಬಂದಾ

       ಅಕ್ಷಯ ಫಲದಾ ಲಕ್ಷ್ಮಣಾಗ್ರಜ ಬಂದನೋ 2.          


ಮಂದರೋದ್ದರ ಬಂದಾ  |ಮಮನೋಹರ ಬಂದಾ |

ಬೃಂದಾವನಪತಿ |ಗೋವಿಂದ ಬಂದನೋ     3.   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು