ಭವಾನೀ ಭಕ್ತ ಸುಖ ದಾಯಿನೀ, Bhawani Bhakta Sukha dayini

|| ಭವಾನೀ ಸ್ತುತಿ ||



ಭವಾನೀ ಭಕ್ತ  ಸುಖದಾಯಿನೀ ॥ ಪ ||


ಭಕ್ತಿ ಗಮ್ಯಾ ಭಕ್ತಿ ವಶ್ಯಾ

ಭಾವಕ ಪ್ರಜೋದಿನೀ ॥ ೧.||


ಮಹಾ ಮಾಯಾ ಮಹಾ ನಿಲಯಾ

ಮಾನವ ಕುಲ ಜನನೀ

ಮಾಲಿನೀ ಮದನ ಬಲ ನಾಶಿನೀ ||೨.


ಪ್ರಭಾ ರೂಪಾ ಪ್ರೇಮ ರೂಪಾ

ಪಾತಕ ನಿವಾರಿಣೀ

ಪಾವನೀ ಪರಮಪದ ದಾಯಿನೀ ॥ ೩.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು