|| ಗಣೇಶ ಸ್ತುತಿ ||
ರಾಗ : ವಲಚಿ
ಬಾಲ ಗಣೇಶ ......ಗೌರಿ ಗಣೇಶ......
ಯುಗ ಯುಗ ವಂದಿತ ವರದ ಗಣೇಶ
ಯುಗ ಯುಗ ವಂದಿತ ವರದ ಗಣೇಶ
ಪಾಲಯ ಪಾಲಯ ಗೌರಿ ಗಣೇಶ || ಪ ||
ಪಾರ್ವತಿ ನಂದನ ಗಜವದನಾ |
ಜಯ ಜಯ ಜಯ ಹೇ ಗಣನಾಥ ||
ಪಾಲಯ ವರದ ಗಣೇಶ |
ಪಾಲಯ ಗೌರಿ ಗಣೇಶ | || ೧ ||
ಮೂಷಿಕ ವಾಹನ ವಿಘ್ನೇಶ್ವರಾ |
ಜಯ ಜಯ ಜಯ ಹೇ ಲಂಬೋದರ |
ಪಾಲಯ ವರದ ಗಣೇಶ |
ಪಾಲಯ ಗೌರಿ ಗಣೇಶ ||೨||
ಯುಗ ಯುಗ ವಂದಿತ
0 ಕಾಮೆಂಟ್‌ಗಳು