|| ಶಿವ ಸ್ತುತಿ ||
ರಾಗ : ಮಾಯಾಮಾಳವಗೌಳ
ಜಯ ಜಯ ಶಂಕರ ದೇವ ಶಿವ |
ದಯಯಾ ಪಾಲಯ ಸಾಂಬಶಿವ ||ಪ||
ರಜತ ಗಿರಿವರಾಗಾರ ಶಿವ |
ಭಜಕವೃಂದಮಂದಾರ ಶಿವ |
ಗಂಗಾಮಂಡಿತಜಟಾಜೂಟ ಶಿವ |
ಪುಂಗವರಥ ನಟರಾಜ ಶಿವ ||೧||
ತ್ರಿಪುರಾಂತಕ ಭವದೂರ ಶಿವ |
ಕಪಿನೀತೀರವಿಹಾರ ಶಿವ ||
ಅಜಮುಖ್ಯಾಮರ ವಿನುತಶಿವ |
ವಿಜಯವರದ ಶಬರೇಶ ಶಿವ ||೨||
ಅಂಧಕಾದ್ಯಸುರಮಾರ ಶಿವ |
ಬಂಧವಿಮೋಚನಚತುರ ಶಿವ ||
ಹಿಮಕರಶೇಖರ ಪರಮಶಿವ |
ಮಮ ತಾಘೌಘಂ ಶಮಯ ಶಿವ ll೩||
ಭಿಕ್ಷಾಗೃತ ಕಾಪಾಲ ಶಿವ |
ಅಕ್ಷಯ ವಿಭವ ವಿತರಣ ಶಿವ ||
ದುರ್ಮತ ಖಂಡನೋದ್ಯುಕ್ತ ಶಿವ |
ನಿರ್ಮಮ ದೇಶಿಕವರ್ಯ ಶಿವ ||೪||
ದೀನ ಜನಾವನಶೀಲ ಶಿವ |
ಜ್ಞಾನಿವರ್ಯದೃತೈಲ ಶಿವ |
ವಿಷಧರಭೂಷಿತಕಾಯ ಶಿವ |
ವಿಷಯಾಹಿಭಯಾದ್ಯಕ್ಷ ಶಿವ |೫||
ಆಶಾಂಬರ ಯೋಗೀಶ ಶಿವ |
ಆಶಾಪಾಶಂ ಛಿಂಧಿ ಶಿವ ||
ಅಷ್ಟಮೂರ್ತಿಧರ ದೇವ ಶಿವ |
ವಿಷ್ಟಪಮಯ ಯಮಿಲಭ್ಯ ಶಿವ |೬||
ಮಾಯಾಶ್ರಯ ಜಗದೀಶ ಶಿವ |
ಮಾಯಾತೀತ ಚಿದ್ರೂಪ ಶಿವ ||
ಚಿದಂಬರಸ್ಸುರದರ್ಕ ಶಿವ |
ಹೃದಬ್ಜ ವಿಕಸನ ಮಿಹಿರ ಶಿವ ||೭||
ವೇದಾಂತಪ್ರತಿಪಾದ್ಯ ಶಿವ |
ನಾದಬಿಂದು ಕಲಾತೀತ ಶಿವ ||
ಬನಶಂಕರೀ ಪ್ರಿಯ ಭವತಿ ಶಿವ |
ಮನೋ ವಿಲೀನಂ ಭವತು ಶಿವ ||೮||
0 ಕಾಮೆಂಟ್‌ಗಳು