ರಾಮಾಷ್ಟಕಂ - Ramashtakam

|| ರಾಮಾಷ್ಟಕಂ ||





ಭಜೇ ವಿಶೇಷ ಸುಂದರಂ 

ಸಮಸ್ತ ಪಾಪ ಖಂಡನಮ್‌

ಸ್ವಭಕ್ತ ಚಿತ್ತ ರಂಜನಂ

ಸದೈವ ರಾಮಮದ್ವಯಮ್ || ೧ ||


ಜಟಾ ಕಲಾಪ ಶೋಭಿತಂ

ಸಮಸ್ತ ಪಾಪ ನಾಶಕಮ್ |

ಸ್ವಭಕ್ತ ಭೀತಿ ಭಂಜನಂ

ಭಜೇ ಹ ರಾಮಮದ್ವಯಮ್ || ೨ ||


ನಿಜ ಸ್ವರೂಪ ಬೋಧಕಂ

ಕೃಪಾಕರಂ ಭವಾಪಹಮ್ |

ಸಮಂ ಶಿವಂ ನಿರಂಜನಂ

ಭಜೇ ಹ ರಾಮಮದ್ವಯಮ್ || ೩ ||


ಸದಾ ಪ್ರಪಂಚ ಕಲ್ಪಿತಂ

ಹ್ಯನಾಮ ರೂಪ ವಾಸ್ತವಮ್ |

ನಿರಾಕೃತಿಂ ನಿರಾಮಯಂ

ಭಜೇ ಹ ರಾಮಮದ್ವಯಮ್ || ೪ ||


ನಿಷ್ಪ್ರಪಂಚ ನಿರ್ವಿಕಲ್ಪ

ನಿರ್ಮಲಂ ನಿರಾಮಯಮ್ |

ಚಿದೇಕ ರೂಪ ಸಂತತಂ

ಭಜೇ ಹ ರಾಮಮದ್ವಯಮ್ || ೫ || .


ಭವಾಬ್ಧಿ  ಪೋತ ರೂಪಕಂ

ಹ್ಯಶೇಷ ದೇಹ ಕಲ್ಪಿತಮ್ |

ಗುಣಾಕರಂ ಕೃಪಾಕರಂ

ಭಜೇ ಹ ರಾಮಮದ್ವಯಮ್ || ೬ ||


ಮಹಾ ಸುವಾಕ್ಯ ಬೋಧಕೈ

ರ್ವಿರಾಜಮಾನ ವಾಕ್ಪದೈಃ

ಪರಂ ಚ ಬ್ರಹ್ಮ ವ್ಯಾಪಕಂ

ಭಜೇ ಹ ರಾಮಮದ್ವಯಮ್ || ೭ ||


ಶಿವಪ್ರದಂ ಸುಖಪ್ರದಂ

ಭವಚ್ಛಿದಂ ಭ್ರಮಾಪಹಮ್ |

ವಿರಾಜಮಾನ ದೈಶಿಕಂ

ಭಜೇ ಹ ರಾಮಮದ್ವಯಮ್ || ೮ ||


ರಾಮಾಷ್ಟಕಂ ಪಠತಿ ಯಃ ಸುಖದಂ ಸುಪುಣ್ಯಂ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು