|| ರಾಮ ಸ್ತುತಿ ||
ಜಯರಾಘವ ಜಯರಾಘವ ಜಯರಾಘವ ರಾಮಾ
ತ್ರಯ ಕಾರಣ ಸುಖ ಪೂರಣ ಭವ ತಾರಣ ನಾಮ
ಜಗಪೋಷಣ ಮೃದುಭಾಷಣ ಸುರತೋಷಣಕಾರಿ |
ಅಘಶೋಹಣ ಕುಲಭೂಷಣ ಖರದೂಷಣ ಹಾರಿ||
ಅತಿಸುಂದರ ಗುಣಮಂದಿರ ದಶಕಂದರ ಹರಣಾ
ಧೃತಮಂದಿರ ಗಜೇಂದರ ಪ್ರಿಯ ಸಾಂದರ ಕರುಣಾ||
ಗಿರಿಜಾಪತಿ ವಾಣೀಪತಿ ದಿವಸಾಪತಿ ಧೇಯಾ
ಗುರುಮಹೀಪತಿ ಸುತಸಾರಥಿ ಸೀತಾಪತಿ ರೇಯಾ||
0 ಕಾಮೆಂಟ್‌ಗಳು