ರಾಮಾನುಜರೇ ನಮೋ ನಮೋ - Ramanujare Namo Namo

|| ರಾಮಾನುಜ ಸ್ತುತಿ  ||


ರಾಮಾನುಜರೇ ನಮೋ ನಮೋ |

ಸ್ವಾಮಿ ಲಕ್ಷ್ಮಣರೂಪ ನಮೋ ನಮೋ ||ಪ||



ಪಿಡಿದಿರೆ ದಂಡಿಕಾ ವೇಷ್ಟಿ-ಮೃದಿಕಾ |

ನಿಡುಶಿಖಿ ಯಜ್ಞೋಪವೀತದಿಂದ ||

ತೊಡೆದ ದ್ವಾದಶನಾಮ ಶ್ರೀಚೂರ್ಣದಿ ಒಪ್ಪುವ |

ಒಡೆಯು ರಾಮಾನುಜರೆ ನಮೋ ನಮೋ ||೧||



ಪಂಕಜನಾಭನ ವಾಮನ ಮೂರುತಿ |

ಶಂಕೆಯಿಲ್ಲದೆ ನೆನೆವರ ಪಾಲಿಪನೆ ||

ಮುಂಕೊಂಡು ಶ್ರುತಿಮತ ಚಾರ್ವಾಕರ ಗೆದ್ದ |

ಓಂಕಾರ ಮೂರುತಿ ನಮೋ ನಮೋ ||೨||



ಕೇಶವ ಪಾದಾಂಬುಜ ಮಧುಕರಾ |

ಪಾಷಂಡ....ರ್ವಿಗರೆಲ್ಲ ಗುರುತಿಲಕ ||

ಶೇಷಾವತಾರಿ ಮುನೀಶವಂದಿತ 

ಕೇಶವಮೂರುತಿ ನಮೋ ನಮೋ|| ೩ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು