ಶೃಂಗೇರಿ ಶಾರದೆ ನಮೋ ನಮೋ - Sringeri Sharade Namo Namo

|| ಶಾರದಾ ಸ್ತುತಿ ||




ಶೃಂಗೇರಿ ಶಾರದೆ ನಮೋ ನಮೋ

 ಶೃಂಗಾರ  ಶಾರದೆ ನಮೋ ನಮೋ ||ಶ್ರಂಗೇರಿ||

ಬಂಗಾರ ಶಾರದೆ ನಮೋ ನಮೋ||2||

ಸಂಗೀತ ಶಾರದೆ ನಮೋ ನಮೋ||2|| ||ಶ್ರಂಗೇರಿ||


ಆದಿಶಂಕರರರ್ಚಿಸಿದ ಶಾರದೆ ನಮೋ ನಮೋ

ವೇದ ವಿಹಾರಿಣಿ ಶಾರದೆ ನಮೋ ನಮೋ

||ಆದಿಶಂಕರ||

ಮೋದಸೌಮ್ಯರೂಪಿಣಿ ಮಾತೆಯೆ

ನಮೋ ನಮೋ ||ಮೋದ||

ನಾದ ವೈಭವದಿ ಮೆರೆವ ದೇವಿಯೆ

ನಮೋ ನಮೋ ||ನಾದ||

|| ಶೃಂಗೇರಿ ||


ಮಂಜುಳ ಭಾಷಿಣಿ ಶಾರದೆ

ನಮೋ ನಮೋ ||ಮಂಜುಳ||

ರಜನೀ ಕರುಣಾಬೆಳಕ ಚೆಲ್ಲುವದೇವಿ

ನಮೋ ನಮೋ|| ರಜನಿ||

ನೈಜ ಭಕ್ತಿಗೆ ಒಲಿವ ಶಾರದೆ

ನಮೋ ನಮೋ ||ನೈಜ||

ರಕ್ಷಿಸುವ ಶ್ರೀ ಶಾರದೆ ನಮೋ ನಮೋ ||ಶೃಂಗೇರಿ|| 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು