ಪಾಹಿಮಾಂ ಗಾಯತ್ರಿ ಪ್ರಣವ ಸ್ವರೂಪಿಣಿಯೇ - Pahimam Gayathri Pranava Swarupiniye

|| ಗಾಯತ್ರಿ ದೇವಿ ಸ್ತುತಿ ||






ಪಾಹಿಮಾಂ ಗಾಯತ್ರಿ ಪ್ರಣವ ಸ್ವರೂಪಿಣಿಯೇ......

ವಿಶ್ವಚೇತನ ತಾಯೇ ವಿಮಲ ಪ್ರಭಾವೇ......||ಪ||


ಸತ್ಯವೇ ಸೌಂದರ್ಯ ಸೌಂದರ್ಯವೇ ಸತ್ಯ

ದೇವರ್ಷಿ ನಂದಿನಿಯೇ ಸ್ತುತಿಸುವೆ ನಿತ್ಯ

ವಿಶ್ವ ಪ್ರೇಮವ ಬೆಳೆಸು ಆತ್ಮ ಪಾವನಗೊಳಿಸು 

ಬ್ರಹ್ಮ ತೇಜೋಬಲವ ಉದೀಪ್ತ ಗೊಳಿಸು ||೧||


ಓಜೋಸಿ ಸಾಹೋಸಿ ಬಲಮಸಿ ಪ್ರಾಜೋಸಿ

ದಮನಾ ಮಸಿ ತಾಯಿ ವಿಶ್ವ ಮಸಿ ಗಾಯತ್ರಿ

ದೇವಿ ಸಾಕ್ಷಾತ್ಕಾರ ಗೀತ ಬೋಧ ಸ್ವರ

ಶಂಕರಾಚಾರ್ಯರ ಸ್ತುತಿ ಶಂಕರಿ........||೨|| 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು