ಗುರುರಾಜ ಗುರುರಾಜ - Gururaja Gururaja

|| ಗುರು ಸ್ತುತಿ ||








ಗುರುರಾಜ ಗುರುರಾಜ

ಧರಣಿಸುರರ ಸುರಭೂಜ ||ಪ||



ಜ್ಞಾನಿಗಳರಸನೆ ಧ್ಯಾನಿಪ ಜನರಿಗೆ

ಜಾನವು ಪಾಅಸೊ ಜಾನಿಜನನಾಥ

ಜ್ಞಾನಿಲ್ಲದೆ ಭವ ಕಾನನ ಚಲಿಸುವೆ

ಮಾನಸದಅ ತವ ಧ್ಯಾನವ ಸಂಸ್ಥೆ ||೧||



ಅನ್ಯರ ಭಜಿಸದೆ ನಿನ್ನನೆ ನಿತ್ಯದ

ಮುನ್ನವಿ ಭಜಿಸುವ ಉನ್ನತ ಮಡಿ ನೀಡೆ

ನೀಚರ ಮನೆಯಅ ಯಾಚಿಪಗೋಸುಗ

ಯೋಚಿಪ ಮನವನು ಮೋಚನೆ ಮಾಡೋ ||೩||



ಯಾತಕ ಭವದಲ್ಲಿ ಈತರ ಬಳಅಪಿ

ದಾತನೆ ಗುರುಜಗನ್ನಾಥವಿಠಲ ದೂತ

ಯಾತಕೆ ಭವದಲ್ಲಿ ಈತರ ಬಳಅಪಿ

ದಾತನೆ ಗುರುಜಗನ್ನಾಥವಿಠಲ ದೂತ ||೪||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು