ಹರಿ ಎನ್ನಿರೋ ಗೋವಿಂದ ಎನ್ನಿರೋ - Hari Enniro Govinda Enniro

|| ಹರಿ ಭಜನೆ ||




ಹರಿ ಎನ್ನಿರೋ ಗೋವಿಂದ ಎನ್ನಿರೋ

ಗೋಪಾಲ ಎನ್ನಿರೋ ಹರಿ ನಾರಾಯಣ

ಗೋವಿಂದ ಗೋಪಾಲ ಹರಿ ನಾರಾಯಣ


ಈಶ ಎನ್ನಿ ಜಗದೀಶ ಎನ್ನಿ

ಸರ್ವೇಶ ಎನ್ನಿ ಪರಮೇಶ ಎನ್ನಿ


ರಾಮ ಎನ್ನಿ ರಾಜಾರಾಮ ಎನ್ನಿ

ಸೀತಾ ರಾಮ ಎನ್ನಿ

ಆತ್ಮ ರಾಮ ಎನ್ನಿ


ವ್ಯಾಸ ಎನ್ನಿ ವೇದವ್ಯಾಸ ಎನ್ನಿ

ಮುನೀಂದ್ರ ಎನ್ನಿ ರಾಘವೇಂದ್ರ ಎನ್ನಿ

ರಾಮ ಎನ್ನಿ ಘನಶ್ಯಾಮ ಎನ್ನಿ

ಮೇಘಶ್ಯಾಮ ಎನ್ನಿ

ರಾಧಾಶ್ಯಾಮ ಎನ್ನಿ




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು