|| ಲಿಂಗಾತ್ಮ ಲಿಂಗ ||
ಸಕಲವು ಮಂಗಳಾಂಗ ಲಿಂಗಾತ್ಮ ಲಿಂಗ |
ಲೋಲ ಮದನ ಭಂಗ ಶೃಂಗಾತ್ಮಾ ಲಿಂಗ ||ಸಕಲವು||
ಶೈಲ ದನುಜ ಪ್ರಾಣ ಭರಣಾತ್ಮಾ ಲಿಂಗ |
ಪಾಲನಯನ ತ್ರಾಣ ಕರುಣಾತ್ಮ ಲಿಂಗ ||ಸಕಲವು||
ಲೋಕ ಜನನಿ ಗೌರಿ ನಲಿತಾತ್ಮಾ ಲಿಂಗ |
ನಾಲ್ಕು ಸಖದ ಗೌರಿ ವಿನುತ್ಮಾ ಲಿಂಗ ||ಸಕಲವು||
ಸಕಲ ಶ್ಯಮ ವೇದ ಮೊಹಾತ್ಮ ಲಿಂಗ |
ಏಕ ದಂತ ಸ್ಕಂದ ನಂದಾತ್ಮಾ ಲಿಂಗ ||ಸಕಲವು||
ಲಿಂಗಾತ್ಮ ಲಿಂಗ ಸಂಪೂರ್ಣಮ್
ಓಂ ಶಿವಾಯ ನಮಃ
ಓಂ ನಮೋ ಭಗವತೇ ವಾಸುದೇವಾಯ ನಮೋ ನಮಃ
0 ಕಾಮೆಂಟ್ಗಳು