|| ದೇವಿ ಸ್ತುತಿ ||
ಪಾಹಿ ಪಾಹಿ ಪರ್ವತ ರಾಜ ಕುಮಾರಿ
ತ್ರಾಹಿ ತ್ರಾಹಿ ತಾಯೇ ತವ ಪದ ಯುಗಳಕೆ
ಗೌರಿ ಮೃಡಾಯಿನಿ ಬಲು ಪ್ರಖ್ಯಾತೆ
ಸುರಪತಿ ಷಣ್ಮುಖ ಗಣಪತಿ ಮಾತೆ || ೧ ||
ತನು ನಿನ್ನದು ತಾಯೇ ಮನದಭಿಮಾನಿಯೇ
ಹೊನ್ನು ಹೆಣ್ಣಿನಲ್ಲಿ ಸಮ ಮನವೀಯೇ || ೨ ||
ಅಸಮನೆನ್ನುತ ಗುರು ಗೋವಿಂದ ವಿಠ್ಠಲನ
ಬಿಸರುಹಾಂಬಕೆ ನೀ ತುತಿಸುವೆ ಪ್ರತಿಕ್ಷಣ || ೩ ||

0 ಕಾಮೆಂಟ್ಗಳು