ಶ್ರೀ ರಾಮಚಂದ್ರ ಜಯ ಜಯ ರಾಮ - Sri Ramachandra Jaya Jaya Rama

|| ಶ್ರೀರಾಮ ಭಜನೆ ||


 ಶ್ರೀ ರಾಮಚಂದ್ರ ಜಯ ಜಯ ರಾಮ ||2||

ಕರುಣಾಭಿ ರಾಮ ರಮಣೀಯ ರಾಮ||ರಾಮ ಶ್ರೀ||


ಕೋದಂಡ ರಾಮ ಕಲ್ಯಾಣ ರಾಮ

ಶರಣಾಗತ ಪರಿಪಾಲನ ಶ್ರೀ ಚರಣ ರಾಮ

ರಾಮ ಶ್ರೀ ರಾಮ ಜಯ ರಾಮ

ಸಮರ ವಿಜಯ ರಾಮ ಸಾಕೇತ ರಾಮ ||ರಾಮ ಶ್ರೀ||


ಆನಂದ ರಾಮ ಆತ್ಮಾಭಿ ರಾಮ

ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ

ರಾಮ ಶ್ರೀ ರಾಮ ಜಯ ರಾಮ

ಸಮರ ವಿಜಯ ರಾಮ ಸಾಕೇತ ರಾಮ ||ರಾಮ ಶ್ರೀ||


ರಘುವೀರ ರಾಮ ರಣಧೀರ ರಾಮ

ಭಕ್ತ ಸಂರಕ್ಷಕ ಕರುಣಾಳು ರಾಮ

ರಾಮ ಶ್ರೀ ರಾಮ ಜಯ ರಾಮ

ಸಮರ ವಿಜಯ ರಾಮ ಸಾಕೇತ ರಾಮ ||ರಾಮ ಶ್ರೀ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು