ಓಂ ಶಿವ ಪರಾತ್ಪರ ಶಿವ - Om Shiva Paratpara Shiva

|| ಶಿವ ಸ್ತುತಿ ||




ಓಂ ಶಿವ ಓಂ ಶಿವ ಪರಾತ್ಪರ ಶಿವ
ಓಂಕಾರ ಶಿವ ತವ ಶರಣಂ
ಹೇ ಶಿವ ಶಂಕರ ಭವಾನಿ ಶಂಕರ
ಉಮಾ ಮಹೇಶ್ವರ ತವ ಶರಣಂ || ಪ ||

ಹೇ ವೃಷಭ ಧ್ವಜ ಹೇ ಧರ್ಮ ಧ್ವಜ
ಸಾಂಬ ಸದಾಶಿವ ತವಶರಣಂ
ಹೇ ಜಗದೀಶ್ವರ ಪಿನಾಕಪಾಣಿ
ತ್ರಿನಯನ ಶಂಕರ ತವ ಶರಣಂ || 1 ||

ಹೇ ಶಶಿ ಶೇಖರ ಶಂಭು ಶಿವಾಪ್ರಿಯ
ಶಿವ ಗಂಗಾಧರ ತವ ಶರಣಂ
ತ್ರಿಶೂಲ ಫಾಣಿ ಸೋಮ ಶಿವಾಪ್ರಿಯ
ಆಶುತೋಷ್ ಶಿವ ತವ ಶರಣಂ || 2 ||

ಹೇ ಮೃತ್ಯುಂಜಯ ಪಶುಪತಿ ಶಂಕರ
ಭುಜಂಗ ಭೂಷಣ ತವ ಶರಣಂ
ಹೇ ಅವಿನಾಶಿ ಕೈಲಾಸ ವಾಸಿ
ಪಾರ್ವತಿ ಪತಿ ತವ ಶರಣಂ || 3 ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು