ಶಕ್ತಿ ಸಹಿತ ಗಣಪ ನೀನು - Shakthi Sahitha Ganapa Neenu

|| ಗಣೇಶ ಸ್ತುತಿ ||





ಶಕ್ತಿ ಸಹಿತ ಗಣಪ ನೀನು |
ಈಶ ಸೂನು ದೀನನಾಗಿ ಬೇಡುವೆ
ಬೇಡುವೆ ಪಾಡುವೆ ನಂಬುವೆ ಸ್ಮರಿಸುವೆ ||

ಏಕದಂತ ಗೌರಿಪುತ್ರ,
ಈಶಮಿತ್ರ ಭಕುತ ಪಾತ್ರ ಗಣಪನೆ |
ಗಣಪನೆ ಸುರವರ ಭಕುತರ ಪೊರೆಯುತ ||  1

ವರಗಜಾಶ್ರೀ ವಿಮಲಚರಿತ
ಉದರಭರಿತ ಪಾಶಧರಿತ ಗಣಪನೆ |
ಗಣಪನೆ ಸುರವರ ಭಕುತರ ಪೊರೆಯುತ ||  2

ಭಕುತರಾಗ ವಿನುತ ಚರಣ
ವಿಘ್ನಹರಣ ನಾಗಾಭರಣ ಗಣಪನೆ |
ಗಣಪನೆ ಸುರವರ ಭಕುತರ ಪೊರೆಯುತ ||   3

ಭಕುತಿಯಿಂದ ಭಜಿಪೆನಯ್ಯ
ಮನ್ನಿಸಯ್ಯ ಕರುಣಿಸಯ್ಯ ಗಣಪನೆ
ಗಣಪನೆ ಸುರವರ ಭಕುತರ ಪೊರೆಯುತ ||  4

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು