ಸಾರಿ ಬಂದಾನೇ ಪ್ರಾಣೇಶ ಬಂದಾನೇ - Sari Bandane Pranesha Bandane

|| ಹನುಮ ಸ್ತುತಿ ||



ಸಾರಿ ಬಂದಾನೇ ಪ್ರಾಣೇಶ ಬಂದಾನೇ

ಸಾರಿ ಬಂದಾ ಲಂಕಾಪುರವ - ಮೀರಿದ -

ರಾವಣನೆ ಕಂಡ || ಪಲ್ಲವಿ ||


 ವಾಯುಸುತನೆ ಶ್ರೀರಾಮದೂತನೆ

ಪ್ರೇಮದಲ್ಲಿ ಸೀತಾಂಗನೆಗೆ ಮುದ್ರಿಕೆಯ ತಂದಿತ್ತವನೆ ...||೧|| 


ಭೀಮ ಸೇನನೆ ಕುಂತಿ ತನಯನೆ

ವೀರಾಟ ರಾಯನ ನಗರಿಲಿ ನಿಂದು

ಕೀಚನ ಸಂಹರಿಸಿದಾತನೆ ...|| ೨ ||


ಮಧ್ವ ರಾಯನೆ ಸರ್ವಜ್ನ ಶ್ರೇಷ್ಠನೆ

ಮಧ್ಯ ಮತವ ಉದ್ದಾರ ಮಾಡಿದ 

ಮುದ್ದು ಪುರಂದರ ವಿಠಲ ದೂತ ...|| 3 ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು