|| ಗಣಪತಿ ಸ್ತುತಿ ||
ರಾಗ - ಕಾನಡ -
ಗಿರಿಜಾತನಯ | ಪರಿಪಾಲಯ ಮಾಂ ||ಪ||
ದಂತೀಂದ್ರವದನ | ವಿರಾಜಿತ | ಶಾಂತಿನಿಧಾನ ||
ಅಂತರಾಯವನ | ದಂತಿ ಪಂಚಾನನ |
ಚಿಂತಿತಾರ್ಥದಾನ | ತೋಷಿತ ನತಜಯ ||೧||
ಭೋಗೀಂದ್ರ ಭೂಷಾವಿರಾಜಿತ | ಯೋಗೀಂದ್ರ ಪೋಷ
ಭಕ್ತಜನಾವನ ಕಲ್ಪ ಭೂಮಿರುಹ | ಭಕ್ತಷ್ಟಾನತಜನ |
ನಾಗೇಂದ್ರವದನ ||೨||
ಪ್ರಮಥ ಗಣೇಶ | ಮಾಮವ ದೇವ | ವಿಮಲಪ್ರಕಾಶ |
ಕಮಲ ಭವಾದ್ಯ ಸನ್ನುತ ಪರಮೇಶ |
ಮಮ ವಿಜ್ಞಪ್ತಿಂ ಶೃಣು | ವೇದ ಸಂಕಾಶ ||೩||
ಮುನಿಹೃದಯಾಗಾರ | ಧೀರೋದ್ದಾರ | ವನಧ ಗಂಭೀರ
ಬನಶಂಕರೀನುತ | ಪಾಲನಸಾದರ |
ಘನಶೋಕ ಮೋಹಾ | ರಣ್ಯಕುಠಾರ ||೪||
0 ಕಾಮೆಂಟ್‌ಗಳು