ಅಂಬಾ ಭಜನಾ ಜಗದಂಬಾ ಭಜನಾ - Amba Bhajana Jagadamba Bhajana

|| ಅಂಬಾ ಸ್ತುತಿ ||





ಅಂಬಾ ಭಜನಾ ಜಗದಂಬಾ ಭಜನಾ

 ಆನಂದಾಮೃತ ಅಂಬಾ ಭಜನಾ

 ಬ್ರಹ್ಮಾನಂದಮಯಿ ಅಂಬಾ ಭಜನಾ ||


 ದೇವಿ ಭಜನಾ ದುರ್ಗಾದೇವಿ ಭಜನಾ

 ದುರಿತ ನಿವಾರಿಣಿ ಅಂಬಾ  ಭಜನಾ

 ದುರ್ಗತಿ ನಾಶಿನಿ ಅಂಬಾ ಭಜನಾ ||


 ಚಂಡಿ ಭಜನಾ ಚಾಮುಂಡಿ ಭಜನಾ

 ಚಿನ್ಮಯ ರೂಪಿಣಿ ಅಂಬಾ ಭಜನಾ

 ಚಿಂತಿತಾರ್ಥ ಪ್ರದೆ ಅಂಬಾ ಭಜನಾ ||


 ಕಾಳಿ ಭಜನಾ ಮಹಾಕಾಳಿ ಭಜನಾ

 ಕಲ್ಮಶ ನಾಶಿನಿ ಅಂಬಾ ಭಜನಾ

 ಕಲಿಮಲ ನಾಶಿನಿ ಅಂಬಾ ಭಜನಾ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು