|| ಅಂಬಾ ಸ್ತುತಿ ||
ಅಂಬಾ ಭವಾನಿ ಜಗದಂಬಾ ಭವಾನಿ ||ಪ||
ಮಂಗಳದಾಯಿನಿ ಮಹಿಷ ವಿಮರ್ದಿನಿ
ಜ್ಞಾನ ಪ್ರಕಾಶಿನಿ ವಿಶ್ವವಿನೋದಿನಿ
ಅಂಬಾ ಪರಮೇಶ್ವರಿ ಅಖಿಲಾಂಡೇಶ್ವರಿ
ಶ್ರೀಚಕ್ರ ವಾಸಿನಿ ರಾಜರಾಜೇಶ್ವರಿ ||೧||
ಕಂಚಿ ಕಾಮಾಕ್ಷಿ ಮಧುರೆ ಮೀನಾಕ್ಷಿ
ಕಾಶಿ ವಿಶಾಲಾಕ್ಷಿ ಕನ್ಯಾಕುಮಾರಿ
ಚಾಮುಂಡೇಶ್ವರಿ ಜಗದೀಶ್ವರಿಯೇ
ಶ್ರೀ ಭುವನೇಶ್ವರಿ ಶಾಕಂಬರಿಯೇ ||೨||
ಶ್ರೀ ಮಲ್ಲೇಶ್ವರಿ ಅನ್ನಪೂರ್ಣೇಶ್ವರಿ
ಶೃಂಗೇರಿ ಶಾರದೆ ವೀಣಾಪಾಣಿ
ಆದಿಪರಾಶಕ್ತಿ ಆನಂದ ದಾಯಿನಿ
ಮೋಕ್ಷ ಪ್ರದಾಯಿನಿ ಬನಶಂಕರಿಯೇ ||೩||
0 ಕಾಮೆಂಟ್‌ಗಳು