ಭಜಗೋವಿಂದಂ ಕೃಷ್ಣ - Bhaja Govindam Krishna

|| ಗೋವಿಂದ ಸ್ತುತಿ  ||




ಭಜಗೋವಿಂದಂ ಕೃಷ್ಣ ಭಜಗೋವಿಂದಂ

ಗೋವಿಂದ ಪಾದ ಭಜನಂ ನಿತ್ಯಾನಂದಂ ||

ಭಜಗೋವಿಂದಂ||


ಅಂದದ ಶ್ರೀನಿಧಿ ಶ್ರೀಕರ ಶ್ರೀಹರಿ||2||

ಭಕ್ತ ಜನಪ್ರಿಯ ನಮ್ಮ ಶ್ರೀಹರಿ|2||

ಭಾಗವತಪ್ರಿಯ ನಮ್ಮ ಶ್ರೀಹರಿ||2||

ಆನಂದರೂಪ ಶ್ರೀಹರಿ ಕಲ್ಯಾಣರೂಪ ಶ್ರೀಹರಿ

ಶರಣಾಗಿ ಬಂದು ಅವನ ಶರಣೆಂದು ಬೇಡೆ ಒಲಿವ

ಪರಾತತ್ವಸಾರ ಅವನೆ

||ಭಜಗೋವಿಂದಂ||



ಭಜಗೋವಿಂದಂ ಕೃಷ್ಣ ಭಜಗೋವಿಂದಂ

ಗೋವಿಂದ ಪಾದ ಭಜನಂ ನಿತ್ಯಾನಂದಂ |

ಭಜಗೋವಿಂದಂ|| ಗೋವಿಂದ ಹರಿಜಯಶೌರಿ

ಭವಭಯನಾಶನಾ ಶೌರಿ||ಗೋವಿಂದ||

ಶರಣಾಗಿ ಬಂದು ಅವನ ಶರಣೆಂದು ಬೇಡೆ ಒಲಿವ

ಪರಾತತ್ವಸಾರ ಅವನೆ

||ಭಜಗೋವಿಂದಂ||



ಭಜಗೋವಿಂದಂ ಕೃಷ್ಣ ಭಜಗೋವಿಂದಂ

ಗೋವಿಂದ ಪಾದ ಭಜನಂ ನಿತ್ಯಾನಂದಂ |

|| ಭಜಗೋವಿಂದಂ||

ರಾಧ ಮಾಧವನಾದ ಶೌರಿ||2||

ವರದ ಶ್ರೀಕೃಷ್ಣ ಮುರಾರಿ||2|| ||ರಾಧ|| 

ಶರಣಾಗಿ ಬಂದು ಅವನ ಶರಣೆಂದು ಬೇಡೆ ಒಲಿವ

ಪರಾತತ್ವಸಾರ ಅವನೆ

||ಭಜಗೋವಿಂದಂ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು