ಜಯ ಜಗದೀಶ್ವರಿ ಮಾತಾ - Jaya Jagadishwari Mata

ಶಾರದಾ ಸ್ತುತಿ 

ಶ್ಲೋಕ :



ಯಾ ಕುಂದೇಂದು-ತುಷಾರಹಾರಧವಲಾ

ಯಾ ಶುಭ್ರ-ವಸ್ತ್ರಾನ್ವಿತಾ

ಯಾ ವೀಣಾವರದಂಡಮಂಡಿತಕರಾ

ಯಾ ಶ್ವೇತಪದ್ಮಾಸನಾ |

ಯಾ ಬ್ರಹ್ಮಾಚ್ಯುತ-ಶಂಕರಪ್ರಭೃತಿ

ಭಿರ್ದೇವೈಸ್ಸದಾ ಪೂಜಿತಾ

ಸಾ ಮಾಂ ಪಾತು ಸರಸ್ವತೀ ಭಗವತೀ

ನಿಃಶೇಷಜಾಡ್ಯಾಪಹಾ |



ರಾಗ : ಭಾಗೇಶ್ವರಿ

ತಾಳ : ಆದಿ


ಜಯ ಜಗದೀಶ್ವರಿ ಮಾತಾ ಸರಸ್ವತಿ

ಶರಣಾಗತ ಪ್ರತಿಪಾಲನಹಾರಿ

ಚಂದ್ರಬಿಂಬ ಸಮ ವದನ ವಿರಾಜೇ

ಶಶಿಮುಕುಟ ಮಾಲಾಗಲಧಾರಿ

ವೀಣಾ ವಾಮ ಅಂಗ ಮೇ ಶೋಭೆ

ಸಾಮಗೀತ ಧ್ವನಿ ಮಧುರ ಪ್ಯಾರಿ 

ಶ್ವೇತವಸನ ಕಮಲಾಸನ ಸುಂದರ

ಸಂಗ ಸಖೀ ಶುಭ ಹಂಸ ಸವಾರಿ

ಬ್ರಹ್ಮಾನಂದ ಮೇ ದಾಸ ತುಮ್ಹಾರೋ

ದೇ ದರ್ಶನ ಪರ ಬ್ರಹ್ಮದುಲಾರಿ


ನಾಮಾವಳಿ :


ಚತುರ್ಮುಖಭಾರ್ಯೇ ಮಾಂ ಪಾಹಿ

ವಾಣಿ ಸರಸ್ವತಿ ವಾಗ್ರೇವಿ ||

ಅಮಲೇ ಕಮಲಾಸನ ಹಿತೇ 

ಅದ್ಭುತಚರಿತೇ ಪಾಲಯಮಾಮ್ ||

ಜಯ ಜಯ ದೇವಿ ದಯಾಲಹರಿ

ಜನನಿ ಸರಸ್ವತಿ ಪಾಲಯಮಾಮ್ ||


ಘೋಷ :

ಜಗದಂಬಾ ಶಾರದಾ ಮಾತಾ ಕೀ ಜೈ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು