|| ಶ್ರೀರಾಮ ಗೀತಂ ||
ಕೌಸಲ್ಯಸುತ ಕುಶಿಕಾತ್ಮಜಮಖ
ರಕ್ಷಣ ದೀಕ್ಷಿತ ರಾಮ
ಮಾಮುದ್ಧರ ಶರಣಾಗತ ರಕ್ಷಕ
ರವಿಕುಲ ದೀಪಕ ರಾಮ ||೧||
ದಶರಥ ನಂದನ ದಿತಿಸುತ ಖಂಡನ
ದೀನಜನಾವನ - ರಾಮ |
ಪುರುಹರ ಕಾರ್ಮುಕ ವಿದಲನ ಪಂಡಿತ -
ಪುರುಷೋತ್ತಮ ರಘುರಾಮ ||೨||
ಖರದೂಷಣ ಮುಖ ದಿತಿಸುತ ಕಾನನ
ದಾವಾನಲ ನಿಭ - ರಾಮ
ಶಬರೀಗೃಹ ಮುಖ ಭಕ್ತವರಾರ್ಚಿತ
ಪಾದಾಂಬೋರುಹ - ರಾಮ ||೩||
ವಾಲಿಪ್ರಮಥನ - ವಾತಾತ್ಮಜಮುಖ
ಕಪಿವರಸೇವಿತ - ರಾಮ
ವಾಸವ ವಿಧಿಮುಖ ಸುರವರ ಸಂಸ್ತುತ
ವಾರಿಜಲೋಚನ ರಾಮ ||೪||
ದಶ ಕಂಧರ ಮುಖ ದಾನವ ಮರ್ದನ -
ರಕ್ಷಿತ ಭುವನ - ರಾಮ
ಸೀತಾನಾಯಕ ಶೀಘ್ರ ವರಪ್ರದ -
ಸರ್ವ ಜಗನ್ನುತ - ರಾಮ ||೫ ||
ಭರ್ಮ ವಿಭೂಷಣ ಭೂಷಿತ ವಿಗ್ರಹ -
ಭಾಧೀಶಾನನ - ರಾಮ | - -
ಭಕ್ತಭಾರತೀ ತೀರ್ಥ ಸುಸೇವಿತ -
ಭದ್ರ ಗಿರೀಶ್ವರ - ರಾಮ ||೬||
0 ಕಾಮೆಂಟ್‌ಗಳು