ಓಂ ಮಂಗಳಂ ಓಂಕಾರ ಮಂಗಳಂ - Om mangalam omkara mangalam


|| ಮಂಗಳ ||

kannadabhajanlyrics.com
kannadabhajanlyrics.com

ರಾಗ : ಗೌಡಮಲರ್ತಾ

ತಾಳ : ಆದಿ 

ಪ   || ಓಂ ಮಂಗಳಂ ಓಂಕಾರ ಮಂಗಳಂ ||

| ಓಂ ನಮಃ ಶಿವಾಯ ಗುರುವೇ | ಗುರುವೇ ಮಂಗಳಂ ||

| ಗುರುವೇ ಮಂಗಳಂ | ಸದ್ಗುರುವೇ ಮಂಗಳಂ ||


||'ನ' ಮಂಗಳಂ | 'ನ'ಕಾರ ಮಂಗಳಂ |

ನಾದಬಿಂದು ಕಳಾತೀತ । ಗುರುವೇ ಮಂಗಳಂ ||

ಗುರುವೇ ಮಂಗಳಂ| ಸದ್ಗುರುವೇ ಮಂಗಳಂ ॥ 


||'ಮ' ಮಂಗಳಂ | 'ಮ'ಕಾರ ಮಂಗಳಂ |

ಮಹಾದೇವ ತಾನೆಯಾದ ಗುರುವೇ ಮಂಗಳಂ॥

ಗುರುವೇ ಮಂಗಳಂ | ಸದ್ಗುರುವೇ ಮಂಗಳಂ ॥ 


|| 'ಶಿ' ಮಂಗಳಂ। 'ಶಿ'ಕಾರ ಮಂಗಳಂ |

ಸಿದ್ಧಬುದ್ಧ ತಾನೆಯಾದ ಗುರುವೇ ಮಂಗಳಂ ॥

ಗುರುವೇ ಮಂಗಳಂ | ಸದ್ಗುರುವೇ ಮಂಗಳಂ॥  


॥"ವಾ' ಮಂಗಳಂ । “ವಾ'ಕಾರ ಮಂಗಳಂ |

ವಾದಭೇದ ದೂರನಾದ ಗುರುವೇ ಮಂಗಳಂ ॥

ಗುರುವೇ ಮಂಗಳಂ | ಸದ್ಗುರುವೇ ಮಂಗಳಂ |


||'ಯ' ಮಂಗಳಂ | "ಯ'ಕಾರ ಮಂಗಳಂ |

ಎಲ್ಲಾವಸ್ತು ತಾನೆಯಾದ ಗುರುವೇ ಮಂಗಳಂ॥

ಗುರುವೇ ಮಂಗಳಂ | ಸದ್ಗುರುವೇ ಮಂಗಳಂ॥ 


॥"ಓಂ ನಮಃ ಶಿವಾಯ' ಗುರುವೇ । ಗುರುವೇ ಮಂಗಳಂ॥

॥ ಗುರುವೇ ಮಂಗಳಂ । ಸದ್ಗುರುವೇ ಮಂಗಳಂ ॥ 

ಓಂ ಹರನಮಃ ಪಾರ್ವತೀ ಪತಯೇ । 

।ಹರ ಹರ ಮಹಾದೇವ ॥ 


॥ ಜೈ ರಘುವೀರ ಸಮರ್ಥ ॥ 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು