ಸಕಲವು ಮಂಗಳಾಂಗ ಲಿಂಗಾತ್ಮ ಲಿಂಗ - Sakalavu Mangalanga Lingatma Linga

|| ಲಿಂಗಾತ್ಮ ಲಿಂಗ ||





ಸಕಲವು ಮಂಗಳಾಂಗ ಲಿಂಗಾತ್ಮ ಲಿಂಗ |

ಲೋಲ ಮದನ ಭಂಗ ಶೃಂಗಾತ್ಮಾ ಲಿಂಗ ||ಸಕಲವು||


ಶೈಲ ದನುಜ ಪ್ರಾಣ ಭರಣಾತ್ಮಾ ಲಿಂಗ |

ಪಾಲನಯನ ತ್ರಾಣ ಕರುಣಾತ್ಮ ಲಿಂಗ ||ಸಕಲವು||


ಲೋಕ ಜನನಿ ಗೌರಿ ನಲಿತಾತ್ಮಾ ಲಿಂಗ |

ನಾಲ್ಕು ಸಖದ ಗೌರಿ ವಿನುತ್ಮಾ ಲಿಂಗ ||ಸಕಲವು||


ಸಕಲ ಶ್ಯಮ ವೇದ ಮೊಹಾತ್ಮ ಲಿಂಗ |

ಏಕ ದಂತ ಸ್ಕಂದ ನಂದಾತ್ಮಾ ಲಿಂಗ ||ಸಕಲವು||


ಲಿಂಗಾತ್ಮ ಲಿಂಗ ಸಂಪೂರ್ಣಮ್

ಓಂ ಶಿವಾಯ ನಮಃ

ಓಂ ನಮೋ ಭಗವತೇ ವಾಸುದೇವಾಯ ನಮೋ ನಮಃ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು