ಶ್ರೀ ರಾಜರಾಜೇಶ್ವರಿ ದೇವಿ ನಮೋ - Sri Rajarajeshwari Devi Namo

|| ದೇವಿ ಸ್ತುತಿ ||




ಶ್ರೀ ರಾಜರಾಜೇಶ್ವರಿ ದೇವಿ ನಮೋ

ಶ್ರೀ ಚಕ್ರವಾಹಿನಿ ದೇವಿ ನಮೋ ||ಪ||


ಕರುಣಾ ವಿಲಾಸಿನಿ ದೇವಿ ನಮೋ

ಕಾತ್ಯಯನಿ ಗೌರಿ ದೇವಿ ನಮೋ

ಕದಂಬ ವನ ವಾಸಿನಿ ದೇವಿ ನಮೋ

ಶ್ರೀ ರಾಜರಾಜೇಶ್ವರಿ ದೇವಿ ನಮೋ


ಶಕ್ತಿ ಪರಮೇಶ್ವರಿ ದೇವಿ ನಮೋ

ಶುಂಭ ಮನಮೋಹಿನಿ ದೇವಿ ನಮೋ

ಶಂಕರಿ ಕೃಪಾಕರಿ ದೇವಿ ನಮೋ

ಶ್ರೀ ರಾಜರಾಜೇಶ್ವರಿ ದೇವಿ ನಮೋ


ಅನ್ನಪೂರ್ಣೆಶ್ವರಿ ದೇವಿ ನಮೋ

ಅಖಿಲಾಂಡ ನಾಯಕಿ ದೇವಿ ನಮೋ

ಅಭಯ ಪ್ರದಾಯಿನಿ ದೇವಿ ನಮೋ

ಶ್ರೀ ರಾಜರಾಜೇಶ್ವರಿ ದೇವಿ ನಮೋ


        

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು