|| ಶಿವ ಸ್ತುತಿ ||
ಶಂಭೋ ಮಹಾದೇವ ಸದಾಶಿವ
ಅಂಭುಜ ನಯನ ನಾರಾಯಣ
||ಶಂಭೋ||
ಹರ ಓಂ ಹರ ಓಂ ಸದಾಶಿವ
ಹರಿ ಓಂ ಹರಿ ಓಂ ನಾರಾಯಣ
||ಹರ ಓಂ||
ಫನ್ನಗ ಭೂಷಣ ಸದಾಶಿವ
ಫನ್ನಗ ಶಯನ ನಾರಾಯಣ
||ಫನ್ನಗ||
ಕೈಲಾಶವಾಸ ಸದಾಶಿವ
ವೈಕುಂಠವಾಸ ನಾರಾಯಣ
||ಕೈಲಾಶ||
ಗೌರಿಸುಮಿತ್ರ ಸದಾಶಿವ
ಲಕ್ಷ್ಮೀ ಸಮೇತ ನಾರಾಯಣ
||ಗೌರಿ||
ಪಾರ್ವತಿ ರಮಣ ಸದಾಶಿವ
ಪಾಪ ವಿಮೋಚನ ನಾರಾಯಣ
||ಪಾರ್ವತಿ||
ಭಸ್ಮ ವಿಭೂಷಿತ ಸದಾಶಿವ
ಶ್ರೀಗಂಧ ಲೇಪಿತ ನಾರಾಯಣ
||ಭಸ್ಮ||
ಅನಾಥರಕ್ಷಕ ಸದಾಶಿವ
ಆಪತ್ಭಾಂಧವ ನಾರಾಯಣ
||ಅನಾಥ||
ಚಿನ್ಮಯಾನಂದಾ ಸದಾಶಿವ
ಚಿನ್ಮಯರೂಪ ನಾರಾಯಣ
||ಚಿನ್ಮಯಾನಂದಾ||
||ಶಂಭೋ||
0 ಕಾಮೆಂಟ್ಗಳು