|| ದುರ್ಗಾ ಸ್ತುತಿ ||
ಮಂಗಳದಾಯಿನಿ ಮಹಿಷ ಮರ್ಧಿನಿ
ಜ್ಞಾನ ಪ್ರಕಾಶಿನಿ ವಿಶ್ವವಿನೋದಿನಿ ||
ಅಂಬಾವರಮೇಶ್ವರಿ ಅಖಿಲಾಂಡೇಶ್ವರಿ |
ಶ್ರೀಚಕ್ರ ವಾಸಿನಿ ರಾಜರಾಜೇಶ್ವರಿ
ಕಂಚಿ ಕಾಮಾಕ್ಷಿ ಮಧುರೆ ಮೀನಾಕ್ಷಿ
_ ಕಾಶಿ ವಿಶಾಲಾಕ್ಷಿ ಕನ್ಯಾಕುಮಾರಿ
ಚಾಮುಂಡೇಶ್ವರಿ ಜಗದೀಶ್ವರಿಯೆ
ಶ್ರೀ ಭುವನೇಶ್ವರಿ ಶಾಕಾಂಬರಿಯೆ
ಶ್ರೀ ಮಹೇಶ್ವರಿ ಅನ್ನಪೂರ್ಣೇಶ್ವರಿ
ಶೃಂಗೇರಿ ಶಾರೆದೆ ವೀಣಾಪಾಣಿ
ಅದಿ ಪರಾಶಕ್ತಿ ಆನಂದದಾಯಿನಿ
ಮೋಕ್ಷ ಪ್ರದಾಯಿನಿ ಬನಶಂಕರಿಯೇ
0 ಕಾಮೆಂಟ್‌ಗಳು