ಜಗತ ಜನನೀ ಜಗದಂಬಾ - Jagatha Janani Jagadamba

|| ಜಗದಂಬಾ ಸ್ತುತಿ ||




ಜಗತ ಜನನೀ ಜಗದಂಬಾ  

ಜಗದಂಬಾ ಜಗದಂಬಾ ಭವಾನೀ ||ಪ||


ಕರುಣಾಕರೇ ವೀಣಾಧರೇ ವಾಣಿ 

ಅಂಭವಾನೀ ಜಗದಂಬಾ ಭವಾನೀ ॥೧||


ಶಾರದೇ ಸಂಗೀತ ವಾಹಿನಿ

ಶುಂಭ ನಿಶುಂಭ ಪ್ರಾಣ ಹಾರಿಣಿ ||೨||


ಮಹಿಷಾಸುರ ಮರ್ಧಿನಿ ಕಲ್ಯಾಣಿ 

ನವ ದುರ್ಗೇ ನವ ರೂಪಧಾರಿಣೀ ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು