|| ಶಿವ ಸ್ತುತಿ ||
ಪಾಲಿಸು ಪರಶಿವನೇ ಶಂಭೋ
ಪಾಲಿಸು ಪರಶಿವನೇ ಶಂಭೋ
ಪಾಲಿಸು ಪರಶಿವನೇ
ನಿನ್ನಯ ನಾಮಾವಳಿಯನು ಮೇಲೆಯೆ
ಗಾನ ಧ್ಯಾನಗಳ ಬಗೆಯನ್ನು ತಿಳಿಯೆ
ಭಕ್ತಿ ಭಾವದಿ ಕರೆಯುವೆ ದೊರೆಯೇ
ಸಚ್ಚಿದಾನಂದ ಬಾ ದಯಾಳು ದೇವಾ
ಹೇ ಜಗದೀಶ ಪಾವನ ಪುರುಷಾ
ಪಾರ್ವತಿ ವಲ್ಲಭ ವಿಧಿ ಹರಿ ವೇಶಾ
ಭಕ್ತಿ ಬಾಂಧವ ಕುಲಜನ ಕರುಣಾ
ಸಚ್ಚಿದಾನಂದ ಬಾ ದಯಾಳು ದೇವಾ
ಪಾವನ ಪಾದಾರಾಧನೆಯೊಳಗೆ
ಜೀವನ ಯಾತ್ರೆಯು ನಡೆಯುವ ಹಾಗೆ
ಮಾಡಿ ಮೋಕ್ಷವಾ ಕರುಣಿಸು ದೇವನೆ
ಸಚ್ಚಿದಾನಂದ ಬಾ ದಯಾಳು ದೇವಾ
0 ಕಾಮೆಂಟ್‌ಗಳು