ಜಯ ಜಯ ಅಂಬೆ, ಶ್ರೀ ಜಗದಂಬೆ - Jaya Jaya Ambe Sri Jagadambe

|| ಶಾರದಾ ಸ್ತುತಿ ||




ಜಯ ಜಯ ಅಂಬೆ, ಶ್ರೀ ಜಗದಂಬೆ ||

ಶಾರದೆ ತಾಳ ಶಾರದ ಮೇಳ ಜಿಹ್ವೆಯೊಳುಚ್ಚಾರಾ |

ಶಾರದೆ ಕನಸು ಶಾರದೆ ನನಸು | 

ಶಾರದೆ ಮನದಿ ಸದಾ ನೆಲೆಸು ||ಪ||


ಜಯ ಜಯ ಅಂಬೆ, ಶ್ರೀ ಜಗದಂಬೆ ||


ಶಾರದೆ ಗಾನಾ ಶಾರದೆ ತಾನಾ |

ಶಾರದೆ ರಾಗ ಆಲಾಪನಾ || 1 ||


ಜಯ ಜಯ ಅಂಬೆ, ಶ್ರೀ ಜಗದಂಬೆ ||


ಶಾರದೆಯಾ ಸುಖ ಶಾರದೆ ದುಃಖ |

ಶಾರದೆ ನಿರ್ವಿಕಾರ ಮುಖಾ || 2 ||


ಜಯ ಜಯ ಅಂಬೆ, ಶ್ರೀ ಜಗದಂಬೆ ||


ಶಾರದೆಯಾ ಕಳೆ ಶಾರದೆ ಮನದೊಳೆ |

ಶಾರದೆ ಓಂ ಕನ್ನಡದ ಹೊಳೆ || 3 ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು