ಜಯ ಸುಗಂಧಿನಿ ತ್ರಿಪುರಸುಂದರಿ - Jaya Sugandhini Tripura Sundari

|| ದೇವಿ ಶರಣಂ ಸ್ತುತಿ ||




ಜಯ ಸುಗಂಧಿನಿ ತ್ರಿಪುರಸುಂದರಿ 

ಜಯ ಮಹೇಶ್ವರಿ ಜಯ ಜನಪ್ರಿಯೇ

ಜಯ ಸುನಾದಿನಿ ಜಗತ್ ಪರಾಂಬಿಕೆ 

ಮಹಿಷಮರ್ದಿನಿ ದೇವಿ ಮಾಶ್ರಯೇ

ಶರಣಂ ಈಶ್ವರಿ ದೇವಿ ಶರಣಂ ಈಶ್ವರಿ 

ಶರಣಂ ಈಶ್ವರಿ ದೇವಿ ಶರಣಂ ಈಶ್ವರಿ



ಆದಿ ಪರಾಶಕ್ತಿ ಅಂಬ ಬಾಲಿಕೆ 

ಹರಿ ಮನೋಹರಿ ಹಾರ ಭೂಷಣಿ

ಅಯಿ ಸುಭಾಷಿಣಿ ಆದಿ ನಾಯಕಿ 

ಜಯ ಮಹಾಲಕ್ಷ್ಮೀ ದೇವಿ ಮಾಶ್ರಯೇ

ಶರಣಂ ಈಶ್ವರಿ ದೇವಿ ಶರಣಂ ಈಶ್ವರಿ 

ಶರಣಂ ಈಶ್ವರಿ ದೇವಿ ಶರಣಂ ಈಶ್ವರಿ



ಶಶಿಕಲಾಧರೀ ಶಾರದಾಂಬಿಕೆ 

ಸರ್ವರೂಪಿಣಿ ಹಂಸವಾಹಿನಿ

ಬ್ರಹ್ಮವರ್ಧಿನಿ ಪುಸ್ತಕಧಾರಿಣಿ 

ಜಯ ಸರಸ್ವತಿ ದೇವಿ ಮಾಶ್ರಯೇ

ಶರಣಂ ಈಶ್ವರಿ ದೇವಿ ಶರಣಂ ಈಶ್ವರಿ 

ಶರಣಂ ಈಶ್ವರಿ ದೇವಿ ಶರಣಂ ಈಶ್ವರಿ



ಜಯ ಜನಪ್ರಿಯಂ ಜ್ಯೋತಿ ನಿರ್ಮಲಂ 

ಜಯ ಶಿವಪ್ರಿಯಂ ಸುಂದರಾನನಂ

ಜತಿ ಸುಲೋಚನಿ ಸಿಂಹವಾಹಿನಿ 

ಜಯ ಮಹಾಶಕ್ತಿ ದೇವಿ ಮಾಶ್ರಯೇ

ಶರಣಂ ಈಶ್ವರಿ ದೇವಿ ಶರಣಂ ಈಶ್ವರಿ 

ಶರಣಂ ಈಶ್ವರಿ ದೇವಿ ಶರಣಂ ಈಶ್ವರಿ





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು