belaguru bhajan lyrics, kannada bhajan lyrics, radhe govinda bhajan lyrics in kannada |
|| ಹರಿನಾಮ ||
ರಾಗ :- ದೀಪಕ್
ತಾಳ :- ಆದಿ
|| ರಾಧೆ ರಾಧೆ ರಾಧೆ ರಾಧೆ ರಾಧೆ ಗೋವಿಂದಾ | ಬೃಂದಾವನ ಚೆಂದಾ ||
ಅನಾಥನಾಥ ದೀನಬಂಧು|ರಾಧೆ ಗೋವಿಂದಾ||
ರಾಧೆ ರಾಧೆ || ಪ ||
1. || ನಂದಕುಮಾರ|ನವನೀತ ಚೋರ|ರಾಧೆ ಗೋವಿಂದ||
ಬೃಂದಾವನ ಚೆಂದಾ||
ಅನಾಥನಾಥ ದೀನಬಂಧು|ರಾಧೆ ಗೋವಿಂದಾ||
ರಾಧೆ ರಾಧೆ ||
2.||ಪುರಾಣ ಪುರುಷ ಪುಂಡರಿಕಾಕ್ಷ|ರಾಧೆ ಗೋವಿಂದ ||
ಬೃಂದಾವನ ಚೆಂದಾ ||
ಅನಾಥನಾಥ ದೀನಬಂಧು|ರಾಧೆ ಗೋವಿಂದಾ ||
3. || ಪಂಡರಿನಾಥ|ಪಾಂಡುರಂಗ|ರಾಧೆ ಗೋವಿಂದ ||
ಬೃಂದಾವನ ಚೆಂದಾ ||
ಅನಾಥನಾಥ ದೀನಬಂಧು|ರಾಧೆ ಗೋವಿಂದಾ ||
4. || ವಿಠಲ ವಿಠಲ ಜಯ ಹರಿ ವಿಠಲ|ರಾಧೆ ಗೋವಿಂದ||
ಬೃಂದಾವನ ಚೆಂದಾ ||
ಅನಾಥನಾಥ ದೀನಬಂಧು|ರಾಧೆ ಗೋವಿಂದಾ ||
0 ಕಾಮೆಂಟ್‌ಗಳು