|| ಶಿವ ಭಜನೆ ||
ಶಂಕರ ಚಂದ್ರಶೇಖರ ಗಂಗಾಧರ ಸುಮನೋಹರ
ಪಾಹಿಮಾಂ ಪರಮೇಶ್ವರ ಮೃತ್ಯುಂಜಯ ವಿಶ್ವೇಶ್ವರ || ಪ ||
ಶಂಭೋ ಶಂಕರ ಸಾಂಬ ಸದಾಶಿವ
ಗೌರಿ ಮನೋಹರ ಸುಂದರ
ಪಾಹಿಮಾಂ ಪ್ರಣವಾಕರ
ಪರಮೇಶ್ವರ ಸರ್ವೇಶ್ವರ || 1 ||
ನೀಲಕಂಠ ಫಾಲನೇತ್ರ
ಭಸ್ಮ ಭೂಷಿತ ಸುಂದರ
ಪಾಹಿಮಾಂ ಕರುಣಾಕರ
ಪರಮೇಶ್ವರ ಸರ್ವೇಶ್ವರ || 3 ||
ತಾಂಡವಪ್ರಿಯ ಜಯ ನಟೇಶ
ವಿಶ್ವನಾಥ ಮಹೇಶ್ವರ
ಪಾಹಿಮಾಂ ಅಭಯಂಕರ
ವ್ಯಾಘ್ರ ಚರ್ಮಾಂಬರಧರ || 4 ||
0 ಕಾಮೆಂಟ್ಗಳು