ಆಹಾ ನೋಡು ಎಂಥ ಚಂದ - nodu entha chenda


|| ರಾಘವೇಂದ್ರ ಸ್ತುತಿ ||

kannada bhajan lyrics



ಆಹಾ ನೋಡು ಎಂಥ ಚೆಂದ ಬೃಂದಾವನವಿದು
ರಾಘವೇಂದ್ರರಿರುವ ಈ ಬೃಂದಾವನವಿದು ||

ಬೃಂದಾವನದ ತುಳಸಿ ಇಂದು ಮಧುರವಾಗಿದೆ
ಮೂಲರಾಮ ದೇವರನ್ನು ಹೊತ್ತು ನಿಂತಿದೆ
ವಾಯುಪುತ್ರ ಹನುಮನು ಕಾಯುತಿರುವನು
ಬೃಂದಾವನದ ಎದುರಿನಲ್ಲಿ ನಿಂತ ಹನುಮನು||1||

ಜಾತಿ ಮತದ ಭೇದವಿಲ್ಲ ಇದನು ನೋಡಲು
ಸಕಲ ಜನರು ಬಂದು ಸೇವೆ ಇಲ್ಲಿ ಮಾಳ್ಪರು
ಸಕಲ ಕಷ್ಟ ಹರಿವುದಯ್ಯ ನಮಿಸಿ ಭಜಿಸಲು
ಸತ್ಯವೆಂದು ವಾಯುದೇವ ಹೇಳುತಿರ್ಪರು  ||  2  ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು