ರಾಮಾ ರಾಮಾ ಪಾಲಿಸೋ - Rama Rama Paliso

 || ರಾಮ ಸ್ತುತಿ ||

gayitalk.blogdpot. com
 kannadabhajanlyrics.blog spot.com, belaguru Swamiji images 

ರಾಗ : ನಟಭೈರವಿ

ತಾಳ : ಆದಿ


|| ರಾಮಾ ರಾಮಾ ಪಾಲಿಸೋ|

ಜಗದಭಿ ರಾಮಾ ರಾಮಾ ಪಾಲಿಸೋ ||


||ಭೂಮಿಯೊಳ್ ದಶರಥ ನುದುರಾದಿ ಜನಿಸಿದೆ|

ರಾಮಾವತಾರವ|ಪ್ರೇಮದಿ ಸಲಹಿದೆ |

 ರಾಮಾ ರಾಮಾ ಪಾಲಿಸೋ ||೨||

   

||ದುಷ್ಟ ದಶಕಂಠನ|ಅಟ್ಟಹಾಸವ|ಮುರಿದೆ ||

ಸೃಷ್ಠಿಯೊಳ್|ವಿಭೀಷಣಗೆ|ಪಟ್ಟ ಕಟ್ಟಿದೆ ನೀನು ||

ರಾಮಾ ರಾಮಾ ಪಾಲಿಸೋ ||೨||


||ಕಂದನ ಮಾತ ಕೇಳಿ|ಕೊಂದೆ ಹಿರಣ್ಯನನ್ನು ||

 ತಂದೆ ಆನಂದ|ಆನಂದ ಮೂರುತಿ ನೀನು ||

 ರಾಮಾ ರಾಮಾ ಪಾಲಿಸೋ ||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು