ಗಣಪತಿ ಸ್ತುತಿ
ರಾಗ : ತಿಲಂಗ್
ತಾಳ : ಆದಿ
|| ಧಿಮಿಕಿಟ ಧಿಮಿಕಿಟ|ತಾಳ ಮೃದಂಗ |
ಬ್ರಹ್ಮ ತಾಳ ಹರೇ ಗಜಾನನ ||
ತಾಂಡವ ನೃತ್ಯ ಹರೇ| ಗಜಾನನ |
ತಾಂಡವ ನೃತ್ಯ ಹರೇ||
|| ಮೂಷಕ ವಾಹನ | ದೋಷ ನಿವಾರಣ |
ಪಾಶಾಂಕುಶಧರನೇ| ಗಜಾನನ ||
ತಾಂಡವ ನೃತ್ಯ ಹರೇ ||
|| ಶಂಕರ ಪುತ್ರ | ಸುರನರ ಸ್ತೋತ್ರ |
ಮಾತೆ ಶಿವ ಗೌರಿ | ಗಜಾನನ ||
ತಾಂಡವ ನೃತ್ಯ ಹರೇ||
|| ಸುರವರ ಶಂಕರ | ಗಿರಿಜ ಮನೋಹರ |
ಸುರಚಿತ ಕುವರ|ಲಂಬೋಧರ||
ತಾಂಡವ ನೃತ್ಯ ಹರೇ ||
|| ಅಂದಿನ ದಿನದೊಳು | ಚಂದ್ರಗೆ ಶಾಪವ |
ಚಂದದಿ ನೀ ಕೊಟ್ಟೆ | ಗಜಾನನ ||
ತಾಂಡವ ನೃತ್ಯ ಹರೇ ||
||ಧರೆಯೊಳು ನಾರದ | ಪುರದೊಳ್ ನೆಲೆಸಿದ |
ಕರಿಮುಖನೆ ಪೊರೆಯೈ | ಗಜಾನನ ||
ತಾಂಡವ ನೃತ್ಯ ಹರೇ ||
0 ಕಾಮೆಂಟ್‌ಗಳು