ಶಂಕರ ಗುರೊಃ
ಶಂಕರ ಗುರೋ ಜಯ ಶಂಕರ ಗುರೋ |
ಶಂಕರ ಭಗವತ್ಪಾದ ಶಂಕರ ಗುರೋ ॥ಪ॥
ಅಪಾರ ಮಹಿಮಾ ಗುರುನಾಥ ।
ಕೃಪಾಸಾಗರ ಗುರುನಾಥ
ಗುರುನಾಥ ಜಯ ಗುರುನಾಥ|
ಸದ್ಗುರುನಾಥ ಗುರುನಾಥ
ಗುರುನಾಥ ಗುರುನಾಥ
ಸದ್ಗುರುನಾಥ ಗುರುನಾಥ ॥೧॥
ದೀನದಯಾಳು ಗುರುನಾಥ।
ಪರಿಪೂರ್ಣ ಕೃಪಾಳು ಗುರುನಾಥ
ಗುರುನಾಥ ಜಯ ಗುರುನಾಥ|
ಸದ್ಗುರುನಾಥ ಗುರುನಾಥ
ಗುರುನಾಥ ಗುರುನಾಥ
ಸದ್ಗುರುನಾಥ ಗುರುನಾಥ ॥೨॥
0 ಕಾಮೆಂಟ್‌ಗಳು