॥ ಹನುಮ ಸ್ತುತಿ ॥
ರಾಗ:ಉದಯರವಿಚಂದ್ರಿಕೆ
ತಾಳ:ಆದಿ
kannadabhajanlyrics.com |
ತೋರಲಾರೆಯಾ | ನೀ ಶೋರಲಾರೆಯಾ |
ಆಧಾರ ನೀನೆಂದು । ಲೋಕ ನಂಬಿದೆ ॥
ಹೇ ಆಂಜನೇಯ ನಿನ್ನ ದರ್ಶನ ॥
॥ ಸೇವೆಗಾಗಿ ಭಕ್ತ ಜನರು ಕಾದುನಿಂತರೆ |
ಕಾವ ದೇವ ನೀನು ಹೀಗೆ । ನನ್ನ ಮರೆತರೆ ||
ಏನು ಗೈಯಲಿ ಹೇಗೆ ಸ್ಮರಿಸಲಿ|ಪರಮಾತ್ಮ
ಮೌನವೆನಿದು । ಈ ಮೌನವೆನಿದು ॥
॥ ಹೇ ಆಂಜನೇಯ ನಿನ್ನ ದರ್ಶನ ॥ ೧ ||
॥ ತ೦ದೆ೦ಯಂತೆ ಸಲಹುವ । ನೀನು ಮುನಿದೊಡೆ ।
ಮಿಕ್ಕಮುದಿಜನರ ಪಾಡು ಏನು ಹೇ ದೊರೆ ॥
ಏನು ತಪ್ಪಿದೆ ಹೇಳಬಾರದೆ । ಪರಮಾತ್ಮ |
ನ್ಯಾಯ ಬೇಡವೆ । ಈ ನ್ಯಾಯ ಬೇಡವೆ ॥
॥ಹೇ ಆಂಜನೇಯ || ೨ ||
॥ ಮಾರುತಿ ಎಂಬ ಮಂತ್ರ | ಅಮರ ದೀವಿಗೆ ।
ವೀರ ಹನುಮ ನಿನ್ನ ಧ್ಯಾನ ಯಮಗೆ ಒಪ್ಪಿಗೆ |
ಪರಮಾತ್ಮ। ಕರುಣೆ ತೋರೆಯಾ ।ನೀ ತೋರಲಾರೆಯಾ ॥
ಹೇ ಆಂಜನೇಯ ॥ ೩ ||
0 ಕಾಮೆಂಟ್‌ಗಳು