ಜಗದೀಶನಾಳುವಾ ಜಗವೇ ನಾಟಕರಂಗ - Jagadeeshanaluva jagave Nataka Ranga

 ॥ ಶಿವಸ್ತುತಿ ॥ 

kannadabhajanlyrics.com
kannadabhajanlyrics.com

ರಾಗ : ಹರಿಕಾಂಬೋಧಿ

ತಾಳ : ಆದಿ  

॥ ಜಗದೀಶನಾಳುವಾ । ಜಗವೇ ನಾಟಕರಂಗ ॥

ಸಂಚಾರಿ । ತಾನಾಗಿ ಹಾಡುವಾ ॥ ಜಗವೇ ನಾಟಕರಂಗ ॥     |


॥ ಸರಿಸಮ ತಮಗೇ | ಯಾರಿಹರೆನುವರು ॥

ನಿರುತದೆ ಭರಿದೇ। ಅಪಜಯಪಡದೇ ॥

ನಾದದ, ಮೋದವ, ಬೀರುವಾ...॥ ಜಗವೇ ನಾಟಕರರಂಗ ॥ 


॥ ಡಾಂಭಿಕ ಜನರಾ । ಡಂಭವನಳಿಸಿ ॥

ಧಾರ್ಮಿಕ ಜನರಾ । ನೀತಿಯ ಬೆಳೆಸಿ | 

ನ್ಯಾಯದ ನಾಂದಿಯ......ಹಾಡುವಾ...||

ಜಗವೇ ನಾಟಕರಂಗ ॥ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು