ಶ್ರೀ ದತ್ತ ಭಜನಾವಳಿ - ಶ್ರೀ ಜಯ ಜಯ ದತ್ತಾತ್ರೇಯ ಗುರೋ, Sri Jaya Jaya Dattatreya Guro

|| ಶ್ರೀ ದತ್ತ ಭಜನಾವಳಿ ||

kannadabhajanlyrics.com


ಶ್ರೀ ಜಯ ಜಯ ದತ್ತಾತ್ರೇಯ ಗುರೋ ।

ಜಯ ಜಯ ಸನ್ಮತಿ ದಾತ ಗುರೋ ॥ ೧॥ 


ಜಯ ದತ್ತಾತ್ರೇಯ ಪರಮ ಗುರೋ |

ಜಯ ಜಯ ಗುರುವರ ವಂದ್ಯಗುರೋ ||೨॥ 


ಅತ್ರಿ ಋಷೀಶ್ವರ ಪುತ್ರ ಗುರೋ । 

ಮತ್ತ ವಿಪ್ರ ಯುಗ ಶಿಕ್ಷ ಗುರೋ  || ೩॥ 


ಔದುಂಬರ ತರುವಾಸ ಗುರೋ |

ಔಪಾಸಿತ ನೃಹರೀಶ ಗುರೋ ॥ ೪ ||


ಸಿದ್ಧರೂಪಧರ ಬೋಧ ಗುರೋ ।

ಶುದ್ಧ ಚಿದಾನ೦ದಾತ್ಮ ಗುರೋ ॥ ೫ ||


ವರ ಗಾಣಗಾಪುರ ವಾಸ ಗುರೋ |

ವರಮತಿದಾತ ಶ್ರೀಪಾದ ಗುರೋ ॥ ೬ ||


ನರಹರಿ ಭಾರತೀದೇವ ಗುರೋ ।

ನರಹರಿ ಸನ್ನತಿದಾತ ಗುರೋ ॥ ೭ ||


ಅನಸೂಯಾ ವರಪುತ್ರ ಗುರೋ ।

ಅನಿಮಿಷನಿಕರಾದ್ವಂದ್ಯ ಗುರೋ ॥ ೮ ||


ಜಾನಮಾನ ಧನದಾತ ಗುರೋ ।

ಮಾನಸ ಪೂಜಿತ ನೃಹರಿ ಗುರೋ ॥ ೯ ||


ಕರವೀರ ಪುರಾಧೀಶ ಗುರೋ ।

ಪರಮಾನಂದಾದ್ವೈತ ಗುರೋ ॥ ೧೦||


ಶುಷ್ಕಕಾಷ್ಠ ಪಲ್ಲವಿತ ಗುರೋ ।

ಪುಷ್ಫ್ಕಳ ಪಾಪವಿನಾಶ ಗುರೋ ॥ ೧೧ ||


ಭೂಸುರ ಕಷ್ಟವಿನಾಶ ಗುರೋ ।

ಆಶಾಪಾಶವಿಧ್ವಂಸಿ ಗುರೋ ॥ ೧೨ ||


ರಜಕ ಶಿಷ್ಟ ವರದಾತ ಗುರೋ |

ಭಜಕಾಭೀಷ್ಟಂ ದೇಹಿ ಗುರೋ ॥ ೧೩ ||


ಯವನರಾಜ ಸುಪ್ರೀತ ಗುರೋ ।

ಯವನ ಗರ್ವ ಪರಿಹಾರ ಗುರೋ ॥ ೧೪ ||


ಚೋರನಿಕರ ಸಂಹಾರ ಗುರೋ ।

ಭೂರಿ ಪಾಪ ಪರಿಹಾರ ಗುರೋ ॥ ೧೫ ||


ಕವಿವರ ಸನ್ನುತವರದ ಗುರೋ ।

ಕವಿ ಜನ ರಕ್ಷಣ ದಕ್ಷ ಗುರೋ ॥ ೧೬ ||


ಕೃಷೀವಲಾಭಯದಾತ ಗುರೋ । 

ಹೃಷೀಕೇಶಸಮರೂಪ ಗುರೋ ॥ ೧೭ ||


ವಂಧ್ಯಾ ಮಹಿಷೀ ದೋಗ್ಧ ಗುರೋ |

ಬೃಂದಾರಕನುತಪಾದ ಗುರೋ ॥ ೧೮ ||


ಬ್ರಹ್ಮ ರಾಕೌಸಾಭಯದ ಗುರೋ ।

ಬ್ರಹ್ಮ ಜ್ಞಾನಂ ದೇಹಿ ಗುರೋ ॥ ೧೯ ||


ಭುಕ್ತಿ ಮುಕ್ತಿ ವರದಾತ ಗುರೋ ।

ಭಕ್ತಜನಾನತವರದ ಗುರೋ ॥ ೨0 ||


ವಿಶ್ವರೂಪಧರ ದೇವ ಗುರೋ |

ವಿಶ್ವವಂದ್ಯ ಪರಮೇಶ ಗುರೋ ॥ ೨೧ ||


ತ್ರಿವಿಕ್ರಮ ಯತಿವಂದ್ಯ ಗುರೋ |

ತ್ರಿವಿಕ್ರಮ ಮದಹಾರಿ ಗುರೋ ॥ ೨೨ ||


ಭಜಕಾಭೀಷ್ಟ ಪ್ರದಾತ ಗುರೋ ।

ಭಜಕ ವೃಂದ ಪರಿಪಾಲ ಗುರೋ ॥ ೨೩ ||


ಸಜ್ಜನ ರಕ್ಷಣ ದಕ್ಷ ಗುರೋ |

ದುರ್ಜನ ಸಂಕುಲ ಶಿಕ್ಷ ಗುರೋ ॥ ೨೪ ||


ಯತಿತತಿ ವಂದಿತಪಾದ ಗುರೋ |

ಶ್ರುತಿತತಿ ಬೋಧಿತ ನಿಪುಣ ಗುರೋ ॥ ೨೫ ||


ಪಾಪಹರಪರಮೇಶ ಗುರೋ ।

ತಾಪತ್ರಯ ಪರಿಹಾರ ಗುರೋ ॥ ೨೬ ||


ರತ್ಪಾಯೀ ನುತ ದೇವ ಗುರೋ ।

ರತ್ನಾಯೀ ಹಿತಕಾರಿ ಗುರೋ ॥ ೨೭ ||


ಜನನೀ ಹಿತಕರವರ್ಕ ಗುರೋ |

ಜನ ಸಂಸೇವಿತ ಧನ್ಯ ಗುರೋ ॥ ೨೮ ||


ಆಢಕವಲ್ಲೀನಾಶ ಗುರೋ ।

ಮೂಢಪುತ್ರ ಪರಿಪಾಲ ಗುರೋ ॥ ೨೯ ||


ಭವಸಾಗರ ಪರಿಹಾರ ಗುರೋ ।

ಭುವನಾಧೀಶ್ವರ ಸೇವ್ಯ ಗುರೋ ॥ ೩೦ ||


ಸಾಯಂದೇವ ಪ್ರೀತ ಗುರೋ ।

ಸಾಯಂದೇವ ಸ್ತುತ್ಯ ಗುರೋ ॥ ೩೧ ||


ಭಾಸ್ಕರ ಭೂಸುರ ವಂದ್ಯ ಗುರೋ ।

ಭಾಸ್ಕರ ಸನ್ನಿಭಕಾಯ ಗುರೋ ॥ ೩೨ ||


ವರ ಪೀಠಾಪುರ ವಾಸ ಗುರೋ |

ಪರಮಾನಂದಂ ದೇಹಿ ಗುರೋ ॥ ೩೩ ||


ಯವನ ಸೋಟಕ ನಾಶ ಗುರೋ ।

ಯವನ ಜನಾವಳಿ ವಂದ್ಯ ಗುರೋ ॥ ೩೪ ||


ಕೃಷೀವಲ ಫಲ ಛೇದ ಗುರೋ ।

ಕೃಷೀವಲ ಸುಪ್ರೀತ ಗುರೋ ॥ ೩೫ ||


ಮಾನಸ ಪೂಜಾ ಪ್ರೀತ ಗುರೋ ।

ಮಾನಸ ಪಾಪಂ ಶಮಯ ಗುರೋ ॥ ೩೬ ||


ನರಕೇಸರಿ ಕವಿ ಸ್ತುತ್ಯ ಗುರೋ ।

ನರಕೇಸರಿ ವರದಾತ ಗುರೋ ॥ ೩೭ ||


ಯೋಗೀತಾಪ ವಿನಾಶ ಗುರೋ |

ಯೋಗಮಾರ್ಗ ಸಂಚಾರ ಗುರೋ ॥ ೩೮ ||


ತಂತುಕ ಶಿಷ್ಯ ಪ್ರೀತ ಗುರೋ ।

ತಂತುಕ ಸಂತತ ಸ್ತುತ್ಯ ಗುರೋ ॥ ೩೯ ||


ಶಿಷ್ಯ ಜನಾವಳಿ ವಂದ್ಯ ಗುರೋ |

ಶಿಷ್ಯ ವರ್ಗ ಪರಿಪಾಲ ಗುರೋ ॥ ೪೦ ||


ಭುವನ ಮನೋಹರ ಭವ್ಯ ಗುರೋ ।

ಭವ ಭಯ ನಾಶಕ ವರದ ಗುರೋ ॥ ೪೧ ||


ಇಂದು ಸಹೋದರ ದೇಹ ಗುರೋ ।

ಸುಂದರ ರೂಪ ಸುರೇಶ ಗುರೋ ॥ ೪೨ ||


ಸೃಷ್ಟಿ ಸ್ಥಿತಿಲಯಕಾರಿ ಗುರೋ |

ಶ್ರೇಷ್ಠಾಭೀಷ್ಟಂ ದೇಹಿ ಗುರೋ ॥ ೪೩ ||


ಅಗಣಿತ ಗುಣಯುತ ದೇವ ಗುರೋ ।

ನಿಗಮಮಾರ್ಗ ಸುಜಾನ ಗುರೋ ॥ ೪೪ ||


ದುರಿತನಿಕರ ಪರಿಹಾರ ಗುರೋ ।

ಪರಮ ದಯಾನ್ವಿತ ಹೃದಯ ಗುರೋ ॥ ೪೫ ||


ಮಂಗಳ ರೂಪ ಮನೋಜ್ಞ ಗುರೋ ।

ಮಂಗಳಕರ ಮಹನೀಯ ಗುರೋ ॥ ೪೬ ||


ಕುರವಪುರಸ್ಥಿತ ದೇವ ಗುರೋ ।

ಕರುಣಾಕರ ಕಮನೀಯ ಗುರೋ ॥ ೪೭ ||


ಭೀಮಾತೀರ ನಿವಾಸ ಗುರೋ ।

ಸೋಮಾನನ ಸುಮನೋಜ್ಞ ಗುರೋ ॥ ೪೮ ||


ಸಕಲ ಜನಾವಳಿ ರಕ್ಷ ಗುರೋ ।

ಸಕಲಾಭೀಷ್ಣಂ ದೇಹೀ ಗುರೋ ॥ ೪೯ ||


ಕಲಿಭಯ ನಿಕರ ಪರಿಹಾರ ಗುರೋ ।

ಕಲ್ಪಷನಿಕರ ವಿನಾಶ ಗುರೋ ॥ ೫೦ ||


ಸುಲಲಿತ ಸುಂದರ ಪಾದ ಗುರೋ ।

ಸುಲಲಿತ ಸುಂದರ ದೇಹ ಗುರೋ ॥ ೫೧ ||


ನೃಸಿ೦ಹವಾಡಿ ನಿಲಯ ಗುರೋ |

ನೃಸಿಂಹ ಮಂತ್ರೋಪಾಸ್ಯ ಗುರೋ ॥ ೫೨ ||


ಪುಷ್ಪವಿಮಾನಾರೋಹಿ ಗುರೋ ।

ಕದಳೀವನ ಸಂಚಾರಿ ಗುರೋ ॥ ೫೩ ||


ಜಯ ಜಯ ಮಂಗಳ ರೂಪ ಗುರೋ ।

ಜಯ ದತ್ತಾತ್ರೇಯ ವರದ ಗುರೋ ॥ ೫೪ ||
















ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು