ದೇವತಾ ಪ್ರಾರ್ಥನೆ - ಶ್ರೀ ಶಕ್ತಿ ಗಣಪತಿ ಪೂಜಿಸಿ, Sri Shakthi Ganapathi Poojisi

 ||ದೇವತಾ ಪ್ರಾರ್ಥನೆ ||



ಶ್ರೀ ಶಕ್ತಿ ಗಣಪತಿ ಪೂಜಿಸಿ

ಸದ್ಬುದ್ಧಿ ಜ್ಞಾನವ ಯಾಚಿಸುವೆ ।

ಶ್ರೀ ವಿಶ್ವೇಶ್ವರ ಆದಿಶಂಕರ ಗುರು

ಚರಣಾರವವಿಂದವ ಅರ್ಜಿಸುವೆ ॥ ॥೧॥ 


ಶ್ರೀ ದಕ್ಷಿಣಾಮ್ನಾಯ 

ವ್ಯಾಖ್ಯಾನ ಸಿಂಹಾಸನೇಶ್ವರರನು ಧ್ಯಾನಿಸ್ವೊಂದಿಸುವೆ| 

ಸದ್ಭರ್ಮ ರಕ್ಷಣೆ ಕಾರ್ಯ ತತ್ಪರರಾದ

ಭೂಮಂಡಲಾಚಾರ್ಯರರ್ಚಿಸುವೆ ॥ ॥೨॥ 


ಶ್ರೀವಿದ್ಯಾನರಸಿಂಹಸ್ವಾಮಿ ಭೂರೀವಾದ 

ಭಾರತೀ ದೇವಿಯ ಧ್ಯಾನಿಸುವೆ | 

ಶ್ರೀ ವಿದ್ಯಾಶಂಕರ ಭಗವತ್ಪೂಜ್ಯರ ದಿವ್ಯ 

ಪಾದ ಪದ್ಮಂಗಳ ಪೂಜಿಸುವೆ॥೩॥ 


ಸಚ್ಚಿದಾನಂದ ನರಸಿಂಹಭಾರತಿ 

ಮಿಗಳರ್ಚಿಸಿ ಪ್ರಾರ್ಥಿಸುವೆ । 

ಶ್ರೀ ಜಗದ್ಗುರು ಶ್ರೀ ಚಂದ್ರಶೇಖರ 

ರತಿ ಯತಿವರರೊಂದಿಸುವೆ ॥ ೪॥ 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು