|| ನರಸಿಂಹ ಸ್ತುತಿ ||
ಯೋಗಭೋಗ ವರದ ಶ್ರೀನರಸಿಂಹ
ಆನಂದದಾಯಕ ಶ್ರೀ ನರಸಿಂಹ
ಪ್ರಹ್ಲಾದ ಪೂಜಿತ ಶ್ರೀ ನರಸಿಂಹ
ಶ್ರೀ ದೇವೀ ಪ್ರಿಯ ಶ್ರೀ ನರಸಿಂಹ॥
ಪಾಪ ಕ್ಷಯಕರ ಶ್ರೀ ನರಸಿಂಹ
ದುರಿತ ನಿವಾರಣಾ ಶ್ರೀ ನರಸಿಂಹ
ಭವ ಭಯಹರಣ ಶ್ರೀ ನರಸಿಂಹ
ದುಃಖ ಬಂಧನ ಶ್ರೀ ನರಸಿಂಹ॥
ಶಂಖ ಚಕ್ರಧರ ಶ್ರೀ ನರಸಿಂಹ
ವಜ್ರ ನಖ ಶೋಭಿತ ಶ್ರೀ ನರಸಿಂಹ
ಜ್ವಾಲಾ ಸ್ವರೂಪ ಶ್ರೀ ನರಸಿಂಹ
ಶ್ರೀಮತ್ ಸುದರ್ಶನ ಶ್ರೀ ನರಸಿಂಹ॥
ವೇದ ಸ್ವರೂಪ ಶ್ರೀ ನರಸಿಂಹ
ವೇದಾಂತ ವೇದ್ಯ ಶ್ರಿ ನರಸಿಂಹ
ಪುರಾಣ ಪುರುಷ ಶ್ರೀ ನರಸಿಂಹ
ಸಕಲ ಸ್ತೋತ್ರ ಸಾರ ಶ್ರೀ ನರಸಿಂಹ॥
ನವ ವಿಧ ರೂಪ ಶ್ರೀ ನರಸಿಂಹ
ನವಗ್ರಹ ಪೂಜಿತ ಶ್ರೀ ನರಸಿಂಹ
ದೋಷ ನಿವಾರಕ ಶ್ರೀ ನರಸಿಂಹ
ಮಂಗಳ ರೂಪ ಶ್ರೀ ನರಸಿಂಹ॥
ರೋಗ ವಿನಾಶಕ ಶ್ರೀ ನರಸಿಂಹ
ಆರೋಗ್ಯ ದಾಯಕ ಶ್ರೀ ನರಸಿಂಹ
ಚಿಂತಾ ಹರಣ ಶ್ರೀ ನರಸಿಂಹ
ಚಿಂತಿತಾರ್ಥ ಪ್ರದ ಶ್ರೀ ನರಸಿಂಹ
ಕ್ಷುದ್ರ ಶಕ್ತಿ ಧ್ವಂಸಕ ಶ್ರಿ ನರಸಿಂಹ
ಕ್ಷಿಪ್ರ ಪ್ರಸಾದಿ ಶ್ರೀ ನರಸಿಂಹ
ಕಾಲಾಗ್ನಿ ಶಮನ ಶ್ರೀ ನರಸಿಂಹ
ಕಾಮಿತಾರ್ಥ ಫಲದ ಶ್ರೀ ನರಸಿಂಹ॥
ಜಯಜಯ ಜಯಜಯ ಶ್ರೀ ನರಸಿಂಹ
ಜಯ ವಿಜಯೀ ಭವ ಶ್ರೀ ನರಸಿಂಹ
ಮುನಿಜನವಂದಿತ ಶ್ರೀ ನರಸಿಂಹ
ಶ್ರೀ ಕರ ರೂಪ ಶ್ರೀ ನರಸಿಂಹ॥
ಶರಣಾಗತ ವತ್ಸಲ ಶ್ರೀ ನರಸಿಂಹ
ಅಭಯ ಪ್ರದಾಯಕ ಶ್ರೀ ನರಸಿಂಹ
ಪಾಹಿಮಾಂ ಪಾಹಿಮಾಮ್ ಶ್ರೀ ನರಸಿಂಹ
ರಕ್ಷಮಾಂ ರಕ್ಷ ಮಾಂ ಶ್ರೀ ನರಸಿಂಹ॥
0 ಕಾಮೆಂಟ್‌ಗಳು