|| ಸುಬ್ರಹ್ಮಣ್ಯ ಸ್ತುತಿ||
ಎಲ್ಲರು ಬನ್ನಿರಿ ವಲ್ಲಿಯ ಕಾಂತನ
ಪಲ್ಲವಿಸಿಹ ಮುಖ ನೋಡೋಣ
ಹೊಂಗಳಸದ ಮನೆ ಶೃಂಗಾರ ವಾಗಿಹ
ಮಂದಿರದೊಳಗಿನ ಚನ್ನಿ ಗನಾ
ಮೃತೆರೆ ಉಣ್ಬರ್ ಆರವೆಯಾಟದಿ
ಭಟರಿಂ ಸೇವೆಯಗೊಳ್ಳುವನಾ
ಸುರಚಿರ ರೂಪನು ಉರವಣಿಸುತಿರೆ
ಕಣ್ಬೆಳಕಿನ ಮುಖ ನೋಡಲ್ಕೆ
ಸೂಜಿಗ ಮೂಗಿಹ ಈ ಜಗದ್ವಾರನ
ಜಾಗದ ನೋಡಲು ಮುಂದಾಗೀ
ಆರಗ ಕುಲಪತಿ ದೇವರ ದೇವನ
ಶಾರದ ವರದನ ಪದಯಂತದ
0 ಕಾಮೆಂಟ್‌ಗಳು