ಬ್ರಹ್ಮ ಚೈತನ್ಯ ಭಜನೆ
kannadabhajanlyrics.blogspot.com
ತಾಳ : ಏಕತಾಳ
ಏನು ಹೇಳಬೇಕು ಸಮರ್ಥರ ಮಹಿಮಾ |
ಏನು ಹೇಳಿಬೇಕು ಸಮರ್ಥರ ಮಹಿಮಾ |
ಇವರ ಗುಣಕೆ ಸೀಮಾ ಇಲ್ಲೇ ಇಲ್ಲಾ!
ಇಲ್ವೇ ಇಲ್ಲಾ ಉಪಮಾ ನಮ್ಮಾ ಮಹಾರಾಜರಿಗೆ
ಸಾರಿ ಇದು ಬಲ್ಲವರೀಗೆ ತಿಳಿಯುವುದು |
ತಿಳಿಯುವೋದು ಇವರ ಅಗಾಧ ಚರಿತ್ರಾ|
ಗೋಂದಾವಲಿ ಕ್ಷೇತ್ರ ಕಂಡಾಮೇಲೆ |
ಕಂಡ ಮೇಲೆ ಇವರ ಅಮಾನುಷ ಲೀಲಾ |
ಏನೂ ಉಳಿಯೋದಿಲ್ಲಾ ಕುಕಲ್ಪನಾ |
ಕುಕಲ್ಪನ ಮಾಡಿ ಪಶ್ಚತ್ತಾಪ ಹೊಂದಿ | ೨
ಈಗ ಎಷ್ಟೋ ಮಂದಿ ಭಜಿಸುವರು |
ಭಜಿಸುವರು ಸಂಖ್ಯೆ ಇಲ್ಲದಷ್ಟು ಜನರು|೨ಸಾರಿ
ಅನುಭವಿಸುವರು ನಿಜಾಸುಖಾ ।
ಸುಖಮೂರ್ತಿ ಬ್ರಹ್ಮ ಚೈತನ್ಯ ಭಗವಂತ |೨ ಸಾರಿ
ಮಹಾಭಾಗವಾತ ಚರಣಾ ದಾಸ |
0 ಕಾಮೆಂಟ್‌ಗಳು