ಶಾರದಾ ಸ್ತುತಿ - ಶೃಂಗ ಪುರಾಧೀಶ್ವರಿ ಶಾರದೆ, Shrunga Puradheeshwari Sharade

|| ಶಾರದಾ ಸ್ತುತಿ ||

ರಾಗಃ ಕಲ್ಯಾಣಿ

ತಾಳ : ಆದಿ 




ಶೃಂಗ ಪುರಾಧೀಶ್ವರಿ | ಶಾರದೆ |

ಶುಭ ಮಂಗಳೆ | ಸರ್ವಾಭೀಷ್ಟಪ್ರದೇ ॥


ಶಂಕರ ಸನ್ನುತೆ | ಶ್ರೀಪದ್ಮ ಚರೆಣೆ |

ಸಕಲ ಕಲಾ ವಿಶಾರದೆ | ವರದೆ |

ಸಲಹೆನ್ನ ತಾಯೆ | ಸಾಮಗಾನ ಪ್ರಿಯೆ||೧||


ಕರುಣಿಸಮ್ಮ | ಶೃತಿಗತಿಗಳ ಮಾತೆ |

ಕಮನೀಯ ಸಪ್ತ । ಸ್ನರ ಸುಪೂಚಿತೆ |

ಕಾವ್ಯಗಾನ | ಕಲಾ ವಿನೋದಿನಿ ।

ಕಾಮಿತದಾಯಿನಿ | ಕಲ್ಯಾಣಿ ಜನನಿ ॥೨||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು