ಲಲಿತಾ ಉಪಾಖ್ಯಾನಂ ನವಾವರಣ ಕೀರ್ತನೆ
ಆದ್ಯಂತರಹಿತೇ ದೇವಿ ಆದಿಶಕ್ತಿ ಮಹೇಶ್ವರೀ
ಶ್ರೀ ಚಕ್ರನಿಲಯೇ ಸ್ಥಿತೇ ಶ್ರೀರಾಜರಾಜೇಶ್ವರೀ ||ಪ||
ಚರಣಂ :
ಸಕಲ ಯೋಗಿ ಹೃದಯೇಶ್ವರೀ
ಹೃದಯ ದೇವೀ ನಮೋಸ್ತುತೇ
ಕಾರುಣ್ಯ ನೇತ್ರ ವಿಲಸಿತೇ ದೇವೀ
ನೇತ್ರದೇವೀ ನಮೋಸ್ತುತೇ
ಸರ್ವಶಕ್ತಿ ಪ್ರದಾಯಿನೀ ದೇವೀ
ಇಚ್ಛಾಶಕ್ತಿ ನಮೋಸ್ತುತೇ
ಸರ್ವಜ್ಞಾನ ಪ್ರದಾಯಿನೀ ದೇವೀ
ಜ್ಞಾನಶಕ್ತಿ ನಮೋಸ್ತುತೇ .. || ೧ ||
ಕಾಮಿತಾರ್ಥ ಪ್ರದಾಯಿನೀ ದೇವೀ
ಕಾತ್ಯಾಯಿನೀ ನಮೋಸ್ತುತೇ
ಸರ್ವ ಸಂಪತ್ ಪ್ರದಾಯಿನೀ ದೇವೀ
ಶ್ರೀಲಕ್ಷೀ ನಮೋಸ್ತುತೇ
ಸಾಧುಜನ ರಕ್ಷಿತೇ ದೇವೀ
ವಾರಾಹೀ ನಮೋಸ್ತುತೇ
ಆನಂದ ಪ್ರದಾಯಿನೀ ದೇವೀ
ಸಚ್ಚಿದಾನಂದಿನಿ ನಮೋಸ್ತುತೇ .. || ೨ ||
0 ಕಾಮೆಂಟ್‌ಗಳು